ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಅಂಗುರ್

ಉಚ್ಚಾರಣೆ: aŋgur
ಮೂಲ: Ka. *D12

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    = ಅಂಗುರ.

  2. 2.
    verb

    to turn up with a spade; to dig; to excavate.

  3. 3.
    verb

    to show one's valour, gallantry; to overpower; to attack.

  4. 4.
    verb

    to become more, abundant.

  5. 5.
    verb

    to become excellent.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    vi.

    (hero) 1 to behave courageously 2 to increase

ಕಿಟ್ಟೆಲ್ ನಿಘಂಟು

  1. 1.

    = ಅಗು/?/ 1, etc. to dig. ಇದು ಕಾಡವೆಯ ನೊರೆಯು! ಭಲ್ಲುಕಂ ಕೆದರ್ದ ಎಡೆಯು ಇದು! ಗಜಂ ಪೋದ ಪಾದಿ ಇದು! ನರಿ ಅಗುರ್ದ ಇದುಂ! ಕಾಡುಗು/?/ದುಪ್ಪುಳ್ ಇನ್ತು ಇದು (Rāghc. 17, 68).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಸಾಹಸವನ್ನು ತೋರು.
    2. ಹೆಚ್ಚಾಗು.
    3. ಸೇರು.
    4. ಭಯಪಡು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada