ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಅಂಗೈ

ಉಚ್ಚಾರಣೆ: aŋgai
ಮೂಲ: Ka. aṃ D7 + kai

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the inner surface of the hand between fingers and wrist; the palm;

  2. 2.
    noun

    ಅಂಗೈ ತೋರಿಸಿ ಅವಲಕ್ಷಣ ಅನ್ನಿಸಿಕೊ aŋgai tōrisi a valakṣaṇa ennisiko (prov.) to invite bad comments or troubles unnecessarily; to scheme for one's own disgrace; ಅಂಗೈಯಲ್ಲಿಟ್ಟು ಸಾಕು aŋgaiyalliṭṭu sāku to rear and protect with extraordinary care; ಅಂಗೈಯ ನೆಲ್ಲಿ aŋgayya nelli = ಅಂಗೈನೆಲ್ಲಿ; ಅಂಗೈಯಲ್ಲಿ ಆಕಾಶ ತೋರಿಸು angaiyalli ākāśa tōrisu (prov.) to promise something good which is not certain or likely to get; to promise the earth; ಅಂಗೈಯಲ್ಲಿ ಜೀವ ಹಿಡಿದುಕೊಂಡಿರು aŋgaiyalli jīva hiḍidukoṇḍiru (prov.) to be extremely afraid of, worried or anxious about; to have one's heart in the mouth; ಅಂಗೈ ಹಾಗೆ ಹೊಲ ಮಾಡಿದರೆ, ಮುಂಗೈ ತುಂಬ ತುಪ್ಪ aŋgai hāge hola māḍidare muŋgai tumba tuppa (prov.) the fruit of sincere effort is always sweet.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (body) palm of hand [Ka. aṃ D7 + kai] = ಅಂಗಯ್ (aṃgay)

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    ಅಂಗೆಯ್.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada