ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಅಂಡಲೆ

ಉಚ್ಚಾರಣೆ: aṇḍale
ಮೂಲ: Ka. aṃḍu1 + ale?

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಹಿಂಸೆ.
    2. ಚಿಂತೆ.
    3. ಅಲೆದಾಟ.

  2. 2.

    1. ಕಾಡು.
    2. ಜರೆ.
    3. ಕಷ್ಟಕ್ಕೆ ಒಳಗಾಗು.
    4. ಅಲೆದಾಡು.
    5. ವ್ಯಾಪಿಸು.
    6. ಬಲಾತ್ಕಾರ ಮಾಡು.
    7. ಹಿಂದೆಗೆ.
    8. ಹೊಡೆ.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    forceful oppression; coercion.

  2. 2.
    verb

    to be troublesome; to become hostile; to annoy; to harass; to distress.

  3. 3.
    noun

    trouble; annoyance; harassment.

  4. 4.
    verb

    to reject with contempt; to refuse with scorn.

  5. 5.
    verb

    to treat with disrespect.

  6. 6.
    noun

    mental irritation; botheration; anxiety; worry.

  7. 7.
    noun

    the state or an act of moving oneself with no definite or with no fixed course or direction; a wandering.

  8. 8.
    verb

    to feel pain; to undergo suffering; to suffer.

  9. 9.
    verb

    to move oneself with no definite or with no fixed course or direction; to wander.

  10. 10.
    verb

    to diffuse through the whole of; to pervade.

  11. 11.
    verb

    to compel to do or restrain from doing something; to subject to forcible repression.

  12. 12.
    verb

    to withdraw oneself; to return oneself; to recede.

  13. 13.
    verb

    to beat; to strike.

  14. 14.
    verb

    to press together; to squeeze.

ಕಿಟ್ಟೆಲ್ ನಿಘಂಟು

  1. 1.
    1.

    to use close pressure, to oppress, to trouble, to harass, to torment, to hurt, to treat disrespectfully, etc. (ಅಸನ್ನ ಪೀಡನ Śmd. Dh.; ಎಡೆಗೆಡಿಸು, ಅಳಿಸು etc., ಪ್ರತಿಹತ Śs.). [ನಿಮ್ಮ ನೆನಹ ಮತಿ ಮ/?/ದಿರ್ದೊಡೆ ಪಾಪ ತನುವನಂಡಲೆವುದ ಮಾಣ್ಬುದೆ Bv. 178; Cv. 1023]. ಅಣ್ಡಲೆಯದೆ, ಅವರ ಅಡಿಗಳಿಗೆ ಶರಣ್ ಎನುತಲೆ ಇರು (Bp. 4, 62). ಸಂಕಟಂ ಬ/?/ಕ ಅಣ್ಡಲೆವುದು ಏಂ ನಿನ್ನುವ (15, 32). ದಣ್ಡಿಮೃಗಕುಲಮ್ ಅಲ್ಲಿ ಎನ್ನುವನ್ ಅಣ್ಡಲೆವವು (18, 56). ಅಣ್ಡಲೆವ ಘನಮೋಹಪಾಶಾಭೇದನಂ (24, 29). ಖರಖುರಾಗ್ರಘಾತ ಜಾತವಿತತಧರಾತಲಜಃಪಟಲಂ ರವಿಮಣ್ಡಲಮನ್ ಅಣ್ಡಲೆದು, ಮುಸುಂಕೆವಿಸಟಮ್ಬರಿವ ಶೂಕಳಾಶ್ವಂಗಳ್ (Rśv. 6, 11 va.). ವನ್ದನಾವತಿಯೊಳ್ ಕುಲಿನ್ದನನ್ ಅಣ್ಡಲೆದು, ದಣ್ಡಿಸಿದನ್ ಆ ದುಷ್ಟಬುದ್ಧಿ (J. 31, 26). see Grj; 2, 67; 2, 71 va; C. Bp. 32, 43; J. 6, 31; 7, 61; 10, 3; 12, 19; 16, 14. 18, 4. 46; 23, 38; 26, 64; 30, 35; 31, 65.

  2. 2.
    2.

    oppression; trouble (J. 2, 15; 3, 7). ಕಾಮನ ಅಣ್ಡಲೆ (Śmd. 61). ಕುಣ್ಡಣಿಗನೊಡನೆ ಅಣ್ಡಲೆ ಇದು ಬೇಡ (Bp. 40, 25).

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    vi.

    1 (move) to roam, to wander about ű ಕೆಲಸಕ್ಕಾಗಿ ತುಂಬ ಅಂಡಲೆದ. He wandered about much for a job. Ĺ 2 (trouble) to distress, to grieve vt. (trouble) to harass, to vex n. (trouble) Ĺ 1 harassment, vexation Ĺ 2 worry, grief

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0