ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಅಂತರಿಸು

ಉಚ್ಚಾರಣೆ: antarisu

ಅಲರ್ ನಿಘಂಟು (ವಿ. ಕೃಷ್ಣ)

  1. 1.
    verb

    to come to an end; to cease to exist.

  2. 2.
    verb

    to cease to be in sight; to disappear.

  3. 3.
    verb

    to move slightly; to go out of the way.

  4. 4.
    verb

    to enter; to come in.

  5. 5.
    verb

    to blow into pieces.

  6. 6.
    verb

    to quit or abandon; to depart from, to leave behind.

  7. 7.
    verb

    to put off to a future time; to delay; to slow down the process.

  8. 8.
    verb

    to cease to exist; to be lost.

  9. 9.
    verb

    to make room in between; to provide interspace.

  10. 10.
    verb

    to give or allow an opportunity.

  11. 11.
    verb

    to conceal; to keep away from sight.

  12. 12.
    verb

    to resort to; to take the help of; to depend upon (another) for survival.

ಕಿಟ್ಟೆಲ್ ನಿಘಂಟು

  1. 1.

    to leave a space between, to go out of the way (Bp. 61, 24). 2, to delay, to defer, to put off [ಆಯುಧವಿಕ್ಕಿದವಂಗೆ ವೀರದ ಮಾತೇಕೆ ಲಿಂಗವನಂತರಿಸಿದವರಂಗೆ ಒಳನುಡಿಯೇಕೆ Bv. 630]. (Ch. v. 70; Bp. 9, 49; 14, 3; 28, 51; J. 10, 25; 24, 9; 30, 1). 3, to disappear (Bp. 52, 50).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ನಿಂತುಹೋಗು.
    2. ಮರೆ ಯಾಗು.
    3. ಒಳಕ್ಕೆ ಬರು.
    4. ಭೇದಿಸು.
    5. ಬಿಡು.
    6. ತಡಮಾಡು.
    7. ನಷ್ಟವಾಗು.
    8. ಸಾಯು.
    9. ನಡುವೆ ಜಾಗವನ್ನು ಬಿಡು – ಅಂತರಬಿಡು.
    10.ಮರೆಮಾಡು.
    11.ದೂರ ಸರಿ.
    12.ಆಶ್ರಯಿಸು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada