ಅಂಧಲಾವುಕನ್ಯಾಯ
ಅಲರ್ ನಿಘಂಟು (ವಿ. ಕೃಷ್ಣ)
-
1.
noun
a maxim of a blind man catching a bird, to explain a thing happening by chance but not by design.
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
ಕುರುಡನಿಗೆ ಲಾವುಗೆ ಹಕ್ಕಿ ಸಿಕ್ಕಿದಂತೆ ಆಕಸ್ಮಿಕ ಘಟನೆಯನ್ನು ವಿವರಿಸುವ ಒಂದು ದೃಷ್ಟಾಂತ.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada