ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಅಂಬಿಲ

ಉಚ್ಚಾರಣೆ: ambila
ಮೂಲ: Ka. D174

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a kind of meal made of rice, ragi or jowar flour and boiling water and, often, buttermilk; a porridge.

  2. 2.
    noun

    the water with which rice is washed before it is cooked.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (cook) 1 a kind of gruel made of millet granules mixed with buttermilk 2 water with which rice has been washed [Ka. D174] ♢

ಕಿಟ್ಟೆಲ್ ನಿಘಂಟು

  1. 1.

    = ಅಮ್ಬಲಿ etc. Tbh. of ಆಮ್ಲ a kind of sour gruel (ಧಾನ್ಯಾಮ್ಲ, ಅರನಾಲ, ಸನ್ಧಾನ, ಕಾಂಜಿಕ, ಸೌವೀರ Hlā.; ಆರನಾಲಕ ಸಾವೀರ etc. Nr.; ಕ/?/ Ct. II, 74; ಕ/?/ Śs.; ಅರನಾಲ etc. Mr. 214, ಕರ್ಚು Śm. 86). ಅಮ್ಬಿಲದೊಳ್ ಉಣ್ಟೇ ಬೆಣ್ಣೆ? (Bp. 30, 28). ಇಲ್ಲ ಎಣ್ಣೆ ಅಮ್ಬಿಲವು (40, 74). ಅಮ್ಬಿಲದೊಳಗೆ ಪೊಸ ಬೆಣ್ಣೆಯಂ ತೆಗೆಯಲು (42, 2).

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada