ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಅಂವರೆ

ಉಚ್ಚಾರಣೆ: amvare
ಮೂಲ: Ka. D264

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    = ಅವರಿ.

  2. 2.
    noun

    sense of anxiety; fear; alarm.

  3. 3.
    noun

    the plant Dolichos lablab ( = Lablab niger) of Papilionaceae family.

  4. 4.
    noun

    its pod; flat bean.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (plant) lab-lab bean Dolichos lablab (L.) var. typicum Prain (Fabaceae) ⇀ food

ಕಿಟ್ಟೆಲ್ ನಿಘಂಟು

  1. 1.

    = ಅಮರೆ No. 3, etc. Tbh. of ಅಮರೆ (Śmd. 347, o. r. ಅವರಿ). a species of pulse, Phaseolus radiatus (ವಲ್ಲ, ನಿಷ್ಪಾವಕ Nr., Hlā.; ವಲೆ, ನಿಷ್ಪಾವಕ Mr. 374); [ಪಾರಕಿನ ಕೂ /?/ಮವರೆಯುನುಣ್ಣೆ ಯುಮಾಡಿನಳೆಯುಮಂ ಬಡ್ಡಿಸಿದೊಡೆ Vr. 68, 26]. ಕೂಗುರೆ ಅವರೆಗಳು ವಲ್ಲಾಖ್ಯಂ (Mr. 150). 2, the pulse called Dolichos lablab Lin. (St. & Pl.; see ಅವರೆ Tu. ಅಬರೆ T., M. ಅವರೈ, ಅವರೆ; Te. ಅನಪೆ, ಅನುಪು, ಅನುಮು). see e. g. ಚಳ್ಳವರೆ, ತಿಂಗಳವರೆ, ನೆಲವರೆ, ಹೊಲದವರೆ, ಹಿದುಕುವರೆ. — ಅವರೆ ಅವರೆ ಎಲ್ಲಾ ಒನ್ದೇ, ಅವರೆಯ ಕೇ/?/ದ ಮೊ/?/ ಬೇ/?/. (Prv.). — ಅವರೆಬಳ್ಳಿ the avare creeper (St. & Pl.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಒಂದು ಬಗೆಯ ದ್ವಿದಳಧಾನ್ಯ.
    2. ದೇವರಮಣಿ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada