ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಅಕಟ

ಉಚ್ಚಾರಣೆ: akaṭa
ಮೂಲ: Ka. A1

ಅಲರ್ ನಿಘಂಟು (ವಿ. ಕೃಷ್ಣ)

  1. 1.
    interjection

    an interjection expressing grief, pain, regret, wonder or envy; alas!.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    intrj.

    (sound)

ಕಿಟ್ಟೆಲ್ ನಿಘಂಟು

  1. 1.

    = ಅಕ್ಕಟ q. v., ಕಟ 4. alas! o! ah! (My.) ತನ್ನ ಸುತರ ಆಳ್ಕೆ ಆಯಿತ್ತು ಕಣ್ಟಕಮ್, ಅಕಟ! (J. 29, 36). ಅಕಟ! ಪಾಣ್ಡವರ್ ಅ ದರೇ?ಇದಕೆ ಉಪಾಯಮ್ ಅದು ಆವುದು? ಅಕಟಕಟ! (Bp. 13, 6). ಅಕಟಕಟ! ನಾಂ ಪ್ರಾಣವಂ ಬಿಡುವೆ (27, 18; see also 11, 7; 46, 59; 52, 14). ಅಕಟಕಟ! ಆರ ಅಣುಗನ್? ಈ ಸುಕುಮಾರಂ ಮಡಿದಮ್ ಅಶ್ವಖುರಹತಿಯಿಂ! (Rśv. 13, 98). ಅಕಟಕಟಾ. rep. ಅಕಟಕಟಾ! ಎನುತ, ದುಃಖಿಸುತ.... ಅಗಲಿದರು (Bp. 46, 59). ಅಕಟಕಟಾ! ಕಣ್ಣಿಲ್ಲದೆ ಇರುವದು ಬಹು ಕಷ್ಟ (B. 3, 90). — 5. see ಅಕಟಕಟಾ (My.; Tē.).

  2. 2.

    = (ಅಕಳ), — dupl. hideously huge; excessively much; frightful, shocking (Mhr.; S. — contrary, troublesome (My.; Te.); chicanery (T. ಅಗಡವಿಗಡ M. ಅಗಡುವಿಗಡು). 2, huge or exorbitant power (My.). -ಅಕಟೋವಿಕಟ. = ಅಕಟವಿಕಟ No. 1 (Mhr. & S. Mhr.) ಅಕಟೋವಿಕಟೋ. = ಅಕಟೋವಿಕಟ (S. Mhr.).

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada