ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಅಕ್ಕಟ

ಉಚ್ಚಾರಣೆ: akkaṭa
ಮೂಲ: Ka. A1

ಅಲರ್ ನಿಘಂಟು (ವಿ. ಕೃಷ್ಣ)

  1. 1.
    interjection

    an interjection to express regret or sorrow; alas!.

  2. 2.
    interjection

    an interjection to express wonder.

  3. 3.
    interjection

    an interjection to express envy, jealousy.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    intrj.

    (sound) 1 o, alas, an interjection expressing sorrow or astonishment 2 oh, my goodness, an interjection expressing astonishment [Ka. A1] = ಅಯ್ಯೋ (ayyō) þcom.ß

ಕಿಟ್ಟೆಲ್ ನಿಘಂಟು

  1. 1.

    = ಅಕಟ, etc. an interjection expressing pain, sorrow or distress (ಖೇದ Śmd. 393), envy, displeasure (ಕ/?/ಬು Ct. I, 86), and wonder or surprise (ಅಚ್ಚರಿ Śmd. 393). (My.; S. Mhr. pretty C.; Tē. ಅಕಟೆ, ಅಕ್ಕಟ). [ಅರಗಿನ ಮನೆಯೊಳ್ ಪಾಂಡವರುರಿದ/?/ ದರಕ್ಕಟಯ್ಯೊ Pb. 3, 7; Ap. 2, 35]. ಬಿಜ್ಜಳನು ನಸು ನಗುತ (ಎನ್ದಂ) ಬಸವಯ್ಯ, ಅಕ್ಕಟ ಮುಸುಕಿತೇ ಶಿವ ಮರುಳು ನಿನ್ನುವಂ? (Bp. 10, 3). ಅಕ್ಕಟ, ಎಂಜಲ ಮಾಂಸಂ! ಆತನ ಮುಕ್ಕುಳುದಕಂ! (18, 36). -ಅಕ್ಕಟಕಟ. mdash;ಅಕಟ. rep. ಅಕ್ಕಟಕಟ, ಮದೀಶ್ವರನ ದೇಹಕ್ಕೆ ಸಂಕಟಮ್ ಆಯ್ತು! (Bp. 13, 24; see also 18, 54; 42, 13). -ಅಕ್ಕಟಕಟಾ. mdash;ಅಕಟಾ rep. ಅಕ್ಕಟಕಟಾ! ಎನ್ದು, ಗೋ/?/ಡದೆ (Bp. 48, 9). mdash;ಅಕ್ಕಟಾ. mdash;ಆ 5. ಅಕ್ಕಟಾ ಮೆಚ್ಚುವನೆ ಇನ್ತಹ ಠಕ್ಕರಿಗೆ? (Bp. 36, 16; see also 31, 13).

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada