ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಅಕ್ಕಱು

ಉಚ್ಚಾರಣೆ: akkaṛu
ಮೂಲ: Ka. D281

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    love; affection.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (love)

ಕಿಟ್ಟೆಲ್ ನಿಘಂಟು

  1. 1.

    ಅ. = ಅಕ್ಕಱ, ಅಕ್ಕಱೆ, ಅಕ್ಕಸ, ಅಕ್ಕ 2. affection, love (ನೇಹ Ct. II, 72; My.). ಅಕ್ಕ ಲ್ಲದೆ ಬಸವನಂ ಕೀರ್ತಿಸುವದೆ ಎನ್ನ ಅಳಿವೆ? (Bp. 1, 34). ಅಕ್ಕಱಿಂ ಮೆಯ್ದಡವಿ, ಮಗನಂ ತರ್ಕೆಯ್ಸಿ (4, 70). ಅಕ್ಕ ನ್ದ ಅವನ ಅಸುವನ್ ಇತ್ತನು (48 sum.; see also 13, 24; 31, 29). ಅಕ್ಕ ಳ್ ಅಳಿಗಳ್ ಅರ್ಭಕನ ರೋದನದ ಕೊಡ ಅ ವ ತೆ ದೊಳ ಮೊರೆದವು (J. 28, 36). ಕಿರಾತರ ಅಂಗಚ್ಛವಿಗಳು, ಅಕ್ಕ ನ್ದ ಅವರವರ ತರುಪರಿಮರಂಗಳ್ಗೆ ತುಕ್ಕುವ ಎಳೆದುಮ್ಬಿಗಳ ಬಳಗಂಗಳ್ ಎಮ್ಬನ್ತೆ, ಪೊಕ್ಕು ಪೊಕ್ಕು ಅಡವಿಯೊಳ್, ಕಣ್ಗೆ ಕಾಣಿಸುವ ಇರ್ದವು (28, 43). ಕುಸ್ತಲನಗರಿಗೆ ಅಕ್ಕ ನ್ದ ಅಯ್ತನ್ದನ ಆ ದುಷ್ಟ ಬುದ್ದ (31, 27). ಒಕ್ಕಲಿಲ್ಲದ ಊರು ಮಕ್ಕಳಿಲ್ಲದ ಮನೆಯು, ಅಕ್ಕ ಲ್ಲದ ತವುರು ಇದ್ದು ಫಲವೇನು? (Dp. 148, 4). ಅಕ್ಕರ್ವೆರಸು mdash; ಬೆರಸು to be possessed of love (J. 30, 52; 32, 37).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    ಅಕ್ಕರೆ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada