ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಅಗತ್ಯ

ಉಚ್ಚಾರಣೆ: agatya
ಮೂಲ: Sk. agatya-/avaśya-?

ಅಲರ್ ನಿಘಂಟು (ವಿ. ಕೃಷ್ಣ)

  1. 1.
    adjective

    being essential, indispensable or requisite; necessary.

  2. 2.
    noun

    that which is necessarily required; necessity.

  3. 3.
    adjective

    acting by compulsion or inevitability.

  4. 4.
    noun

    that which cannot be dispensed with.

  5. 5.
    noun

    an intense desire;

  6. 6.
    noun

    ಅಗತ್ಯಬೀಳು agatyabīḷu to become necessary; ಅಗತ್ಯವಸ್ತುಗಳು agatyavastugaḷu (pl.) those which cannot be left out or done without (as food, clothing, etc.); the necessities of life; ಅಗತ್ಯವಾಗಿ agatyavāgi (adv .) necessarily; by all means; ಅಗತ್ಯವೇ ಅನ್ವೇಷಣೆಯ ತಾಯಿ agatyavē anvēṣaṇeya tāyi (prov.) the dire necessity drives one to find new ways to get it.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.

    (n.) 1 〈being〉necessary, 〈being〉indispensable ű ನಮಗೆ ದಿನವೂ ಎರಡು ಕೆ. ಜಿ. ಅಕ್ಕಿ ಅಗತ್ಯವಾಗಿದೆ. We need 2 kg. rice every day. 2 inevitability ű ನಮಗೆ ಮರಣ ಅಗತ್ಯವಾಗಿದೆ. It is inevitable for us to die. ♢ adj. ಅಗತ್ಯದ, ಅಗತ್ಯವಾದ

ಕಿಟ್ಟೆಲ್ ನಿಘಂಟು

  1. 1.

    (fr. ಅಗತ್ಯ ಬೀ/?/). indispensableness, necessity, want (B. 5, 87; Mhr.; Te.; C.). ಅಗತ್ಯಬೀ/?/. the want of something to come about or occur; to be wanted or required (My.) ಅವರಿಗಾದರೂ ಬಡಿಗ ಸಿಮ್ಬಿಗ ಕಮ್ಮಾ/?/ ಮುನ್ತಾದವರ ಅಗತ್ಯ ಬೀ/?/ತ್ತದೆ (B. 5, 84). ಮನುಷ್ಯನಿಗೆ ಏನಾದರೂ ಅಗತ್ಯ ಬಿದ್ದ ಸಮಯದಲ್ಲಿ (5, 126) ಅಗತ್ಯವಾಗಿ, ಅಗತ್ಯ.ಆಗಿ necessarily; urgently; positively, by all means (C.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಅವಶ್ಯಕತೆ.
    2. ಉತ್ಕಟವಾದ ಆಸೆ – ಬಯಕೆ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada