ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಅಗರು

ಉಚ್ಚಾರಣೆ: agaru
ಮೂಲ: Ka. D42

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the large tree Aquilaria agallocha of Thymelaeaceae family, with alternate lanceolate leaves; agallochum aloe.

  2. 2.
    verb

    to emit fragrance; to be sweet smelling.

  3. 3.
    noun

    the dandruff of the head.

  4. 4.
    noun

    the tree Commiphora agallocha ( = Balsamodendrum roxburghii) of Burseraceae family; Indian bdellium.

  5. 5.
    noun

    the tree, Dalbergia sisso ( = D. sissosa, = D.sissu ) of Papilionaceae family.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (dirt) dandruff of the head

  2. 2.
    n.

    (plant) agalloch, aloe wood, eagle wood Aquilaria agallocha Roxb. (Thymelaeaceae) ⇀ aroma [Sk. T49 ‰Dr. D13] =

ಕಿಟ್ಟೆಲ್ ನಿಘಂಟು

  1. 1.

    = ಹಗರು. the dandruff of the head (My.).

  2. 2.

    = ಅಗಳು, ಅಗಳೆ, ಅಗಿಲ್, ಅಗಿಲು, ಅಗುರು2, ಅಗುಳು the balsam tree which yields Bdellium, Amyris agallocha. 2, the dark species of Agallochum (ಕಾಕಮುಖ Mr. 335; ಅಗುರು, ಕಾಕತುಣ್ಣ Hlā. see ಲಘು No. 11). see ಕಿ/?/ಯಗರು, ಕೃಷ್ಣಾಗರು, ಶ್ವೇತಾಗರು 3, (fragrance). ಅಗರುಗನ್ಧ = ಅಗಿಲುಗನ್ಧ a kind of yellow fragrant wood (ಜಾಯಕ, ಕಾಲೀಯಕ, ಕಾಲಾನುಸಾರ್ಯ, ಕರೇ ಅಗುರುಚಕ್ಕೆ Si. 226); a name of various darkish fragrant substances (Si.); ಶ್ರೀಗನ್ಧ (Si.) — & Pl.: the wood of two kinds of trees, furnishing the aloe wood or agallochum, the one growing in Silhet, Aquilaria agallochum Roxb., the other in Cochinchina, Aloexylon agallochum Lour.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    ಒಂದು ಬಗೆಯ ಸುಗಂಧದ ಮರ ಮತ್ತು ಅದರಿಂದ ತಯಾರಿಸಿದ ಪರಿಮಳ ದ್ರವ್ಯ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada