ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಅಗಲ್ಚು

ಉಚ್ಚಾರಣೆ: agalcu
ಮೂಲ: Ka. D8

ಅಲರ್ ನಿಘಂಟು (ವಿ. ಕೃಷ್ಣ)

  1. 1.
    verb

    to cause to be away from another; to cause to keep away.

  2. 2.
    noun

    the fact of being away (from the beloved person).

  3. 3.
    verb

    to remove; to withdraw; to displace.

  4. 4.
    verb

    to cause to become wide; to widen; to enlarge.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.

    ಅಗಚು, ಅಗಲಿಚು (sep.) vt. 1 (remove) to remove, to do away with 2 (ext.) to spread, to expand n. (sep.) separation

ಕಿಟ್ಟೆಲ್ ನಿಘಂಟು

  1. 1.

    = ಅಗಲಿಸು q.v. to spread out. Cpr. 5, 10. ಆ ಸಿರಿಮೊಗಕ್ಕೆ ಬಿಸಿಲ್ ಆಗದನ್ತೆ ಆಗಸದೊಳ್ ಓಸರಿಸದೆ ಅಂಚೆಗಳ್ /?/ಕ್ಕೆಯನ್ ಅಗಲ್ಚಿ, ನೆ/?/ಲ ಆಸೆಗೆಯ್ದವು (J. 19, 34). 2, to remove from (Abh. P. 9, 89 va) 3, to abandon, to leave out (ತೊಲಗಿಸು Śmd. 134 Cm.). ಆಗಳ್ ಈಗಳ್ ಎಮ್ಬ ಎಡೆಗೆ (ಇನ್ ಎಮ್ಬುದನ್) ಅಗಲ್ಚರ್ (Śmd. 133.) 4, to remove, to do away with. ತನ್ನ ಮುನ್ನಿನ ಕರ್ಮವನ್ ಅಗಲ್ಚಿ (ನೊಸಲ ಲಿಪಿಯಂ) ಮರಳಿ ತೊಡೆಯಲು ಕಾಯಲುಂ ಪಂಕರುಹಗರ್ಭಂಗು ಆಗದು (Bp. 46, 13).

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada