ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಅಗಳ್

ಉಚ್ಚಾರಣೆ: agaḷ

ಅಲರ್ ನಿಘಂಟು (ವಿ. ಕೃಷ್ಣ)

  1. 1.
    verb

    = ಅಗಳು1.

  2. 2.
    noun

    = ಅಗಳು3.

ಕಿಟ್ಟೆಲ್ ನಿಘಂಟು

  1. 1.

    ಅಗಳು = ಅಗಲ್ 1, etc. (Mhr. ಅಘಳಣೇಂ to shake about in water, v. i. & v. t.). -ಅಗಳಾಡಿಸು. -ಆಡಿಸು to cause to swing or pendulate; to wave (v. t.); to shake (v. t.). (ಕೊಡಹು, ಗಲ್ಲಿಸು, ನಿವಾಳಿಸು G.). -ಅಗಳಾಡು. -ಆಡು. = ಅಗಲಾಡು to pendulate, to swing, to vibrate, to shake (v. i.), to be loose (My.). ಬೇಕಾದನ್ತೆ ಅಗಳಾಡುವನ್ತ ಎರಡು ಕಿವಿಗಳು (B. 5, 18). ಸ್ವಲ್ಪು ಅಗಳಾಡೋಣ (ಸ್ಫುರಣ G.). ಸ್ವಲ್ಪ ಅಗಳಾಡೋಣ (ಸ್ಪೂರ್ತಿ Cb.). -ಅಗಳಾಡುವಿಕೆ. -ಆಡುವಿಕೆ swinging, etc. ಕಣ್ಣು ತುಟಿ ಹುಬ್ಬು ಇವುಗಳು ಅಗಳಾಡುವಿಕೆ (ಸ್ಫೂರ್ತಿ Cb.). -ಅಗಳ್ಯಾಡು = ಅಗಳಾಡು. (ಅಲ್ಲಾಡು, ಒಲದಾಡು G.).

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada