ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಅಗುನ್ದಲೆ

ಕಿಟ್ಟೆಲ್ ನಿಘಂಟು

  1. 1.

    extensiveness; greatness, superiority; superior; greatly [ಅವ ಬೆಸನಂ ಬೆಸಸಲ್ ಬಂದಿರ್ ಬರವಿ ನೋಳಿಗಳಗುಂದಲೆಯಾಯ್ತೆನಗಂ Pb. 9, 33; Ap. 1, 50]. (ಪಿರಿದು Ṣmd. II; ಬಹಳ Ct. I; 101; ಕರಂ ನೆ/?/ etc., ಪಿರಿದು Kk. 49; ಅಣಿಯರ etc., 84; ಅಧಿಕ Śm. 58; ಹೆಚ್ಚಾಗಿ G.; Abh. P. 3, 67 va.). ಮೂಲೋಕಕ್ಕೆ ಪೆಮ್ಪಿನ್ದೆ ಅಗುನ್ದಲೆಯಾಗಿ ಇರ್ದುದು (Śmd. 223 Mḍb. Ms.). ಅಗುನ್ದಲೆವಡೆ. -ಪಡೆ to become excellent, etc. ಗುಣಗಣಮ್ ಅಣಿಯರಮ್ ಎನಿಸೆ, ವೃತ್ತಿ ಬಿತ್ತರಮ್ಬಡೆಯೆ,...ಬನ್ಧಮ್ ಅಗುನ್ದ ಲೆವಡೆಯ,...ಗದ್ಯಪದ್ಯ ಚಮ್ಪುಪ್ರಮುಖ ಪ್ರಬನ್ಧಂಗಳಂ ಪೇ/?/, ಕೇಳ್ವರ ಚಿತ್ತಮಂ ಕವರ್ತೆಗೊಳ್ವ ಕವೀನ್ದ್ರವೃನ್ದಂ (Rśv. 5, 19 va).

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada