ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಅಘ

ಉಚ್ಚಾರಣೆ: agha
ಮೂಲ: Sk.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    an offence against religious or moral law; transgression of the law of a god; sin.

  2. 2.
    noun

    unhappy or unpleasant state resultant of some loss, disappointment or regret; sorrow; grief.

  3. 3.
    noun

    a situation affected by or caused by worry, pain, difficulty or danger.

  4. 4.
    noun

    religious defilement caused by birth or death in a family.

  5. 5.
    noun

    the cycle of birth, death and rebirth of an individual soul.

  6. 6.
    noun

    (myth.) name of a demon (known as ಅಘಾಸುರ).

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (bad) sin, bad deed

ಕಿಟ್ಟೆಲ್ ನಿಘಂಟು

  1. 1.

    sin, crime (ದುರಿತ ಪಾಪ Nn. 115; ದುರಿತ Mr. 515). 2, pain, suffering (ದುಃಖ 115; 515). 3, passion (ಚ್ಯಸನ, ಸಪ್ತವ್ಯಸನ 115; ವ್ಯಸನಕಾರ್ಯ 515). 4, transmigration (ಭವಭವಾನ್ತರ 115; ಭವಮಾಲೆ 515). ಅಘವಡು. -ಪಡು. to suffer pain (Abh. P. 13, 148).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಪಾಪ.
    2. ದುಃಖ.
    3. ಕಷ್ಟ.
    4. ಸೂತಕ.
    5. ಭವಾವಳಿ.
    6. ಒಬ್ಬ ರಾಕ್ಷಸನ ಹೆಸರು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada