ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಅಚ್ಚುಳಾಯ್ತ

ಉಚ್ಚಾರಣೆ: accuḷāyta
ಮೂಲ: Ka. accuḷa + āyata

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    (masc.) one who is hired to perform service, personal, domestic or official, for another; a servant.

  2. 2.
    noun

    (masc.) one whose works is to put a saddle on and make the horse ready.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    m.

    (prof.)⦅ f. ಅಚ್ಚುಳಾಯಿತಳು⦆1 attendant, servant 2 ostler

ಕಿಟ್ಟೆಲ್ ನಿಘಂಟು

  1. 1.

    = ಅಚ್ಚುಳಾಯ್ಲ an attendant, a guard, a servant (ಪರಿಚಾರಕ Kk. 36). ಆಯ್ತು ಅಬ್ಧಿಯೆ ಘೂರ್ಣಿಸುವನ್ತೆ, ಆಯ್ತು ಅರಮನೆಯೊಳಗೆ ಪುಗುವ ಪೊ/?/ಮಡುವ ಝಳಮ್ಬಾಯ್ತರ ಸೂ/?/ಯ್ತರ ಕಲ್ಲಾಯ್ತರ ಕಡಂಗಾಯ್ತರ ಅಚ್ಚುಳಾಯ್ತರ ರಭಸಂ (Śmd. 234. 289).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಪರಿಚಾರಕ.
    2. ಕುದುರೆಯ ಜೀನು ಮುಂತಾದುವನ್ನು ಸಜ್ಜುಮಾಡುವವನು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada