ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಅಜ್ಜ

ಉಚ್ಚಾರಣೆ: ajja
ಮೂಲ: Ka. D50

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the father of one's father or mother; a grand father.

  2. 2.
    noun

    the soft substance like fine wool covering the seeds of the plant Chrysophyllum cainito or Calotropis gigantea.

  3. 3.
    noun

    an old man.

  4. 4.
    noun

    the central portion of a spider-web.

  5. 5.
    noun

    an old man appointed for managing, protecting the royal gynaecium (the inner quarters for the ladies in a palace).

  6. 6.
    noun

    Brahma.

  7. 7.
    noun

    a term of honour affixed to the names of elderly persons;

  8. 8.
    noun

    ಅಜ್ಜನ ಕಾಲದ್ದು ajjana kāladdu (sarc.) that which belongs to distant past; a very old thing; ಅಜ್ಜನಿಗೆ ಮೊಮ್ಮಗ ಆಕಳಿಕೆ ಕಲಿಸಿದ ಹಾಗೆ ajjanige mommaga ākaḷike kalisida hāge, (prov.) = ಅಜ್ಜನಿಗೆ ಮೊಮ್ಮಗ ಕೆಮ್ಮು ಕಲಿಸಿದಹಾಗೆ; = ಅಜ್ಜನಿಗೆ ಮೊಮ್ಮಗ ಕೆಮ್ಮು ಕಲಿಸಿದಹಾಗೆ ajjanige mommaga kemmu kalisida hāge, (prov.) (a simile) a novice teaching an expert; teaching the grand mother to suck eggs; ಅಜ್ಜಾ ಮದುವೆ ಎಂದರೆ, 'ನನಗೋ?' ಎಂದ ajjā maduve endare, 'nanagō' enda (prov.) aging is not for passions; The wolf loses his teeth, but not his inclinations.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    m.

    (kin) 1 grandfather 2 word used for addressing or referring to an aged man in general with endearment and respect [Ka. D50] = ತಾತ (tāta)

  2. 2.
    n.

    (time) time or circumstance favourable for the purpose, opportunity (S.Mhr. (Kitt.))

ಕಿಟ್ಟೆಲ್ ನಿಘಂಟು

  1. 1.
    1.

    time or circumstances favourable for the purpose, opportunity (S. Mhr.; Te. ಅಜ್ಜೆ T. ಅ/?/). ಅಜ್ಜಗಳ್ಳ. -ಕಳ್ಳ. a crafty thief (S. Mhr.).

  2. 2.
    2.

    = ಅಜ್ಜು 2. (a light substance), the dry filaments of the ekke and hāle capsules (S. Mhr.; T. ಅಚ್ಚ, ಅ/?/ thinness, lightness; cf. ಹಗುರ) ಅಜ್ಜನು ಹಾ/?/ಸು to cause such filaments to fly about, as children do (S. Mhr.).

  3. 3.

    (= ಅಚ್ಚ 2). Tbh. of ಆರ್ಯ q. v. [ತನಯಂ ತಾಯ್ತಂದೆ ತಮ್ಮಂ ಕೆಳೆಯನಳಿಯನಾಳ್ವನೆಮ್ಮಜ್ಜಷ್ಟಾಂಗನೆಯೆಂದು Ap. 3, 55]. (Śmd. 356; Kk. 68; Śm. 64). a grandfather (ಪಿತಾಮಹ, ತನ್ದೆಯ ತನ್ದೆ G.; B. 3, 25, My.; Tu. ಅಜ್ಜೆ M. ಅಚ್ಚ father; T. ಅಚ್ಚ, ಅತ್ತ father). ಕೂಸಿನ ಅಜ್ಜ ಮುತ್ತನ್ದಿರು (B. 3, 111). ಅಜ್ಜಗೆ ಮೊಮ್ಮಗ ಆಕಳಿಕೆ ಕಲಿಸಿದನು ಅನ್ತೆ. -ಅಜ್ಜ ಊ/?/ದ್ದು ಮೊಮ್ಮಗ ಹಾ/?/ದ್ದು ಜೋಡುಬಾರದು. -ಅಜ್ಜಾ, ಮದುವೆ! ಎನ್ದರೆ ಎನಗೋ?ಅನ್ದ. -ಅಜ್ಜ ನಟ್ಟ ಆಲದ ಮರ (Prvs.). see ಮುತ್ತಜ್ಜ Śmd. 89. 234; Kāvy. I, 4, 5.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ತಂದೆಯ ಅಥವಾ ತಾಯಿಯ ತಂದೆ.
    2. ಹಿರಿಯ.
    3. ಬ್ರಹ್ಮ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada