ಅಟ್ಟಹಾಸ
ಅಲರ್ ನಿಘಂಟು (ವಿ. ಕೃಷ್ಣ)
-
1.
noun
a loud and hoarse laughter.
-
2.
noun
a sneering, haughty laugh.
-
3.
noun
great and undue show or display; pomp; ostentation.
ವ್ಯುತ್ಪತ್ತಿ ನಿಘಂಟು (Učida & Rajapurohit)
-
1.
n.
(laugh) 1 guffaw, loud and boisterous laughter ű ಅವರು ಮನೆಯನ್ನು ತುಂಬ ಬೆಲೆಗೆ ಮಾರಿ ಅಟ್ಟಹಾಸದಲ್ಲಿ ಮೆರೆಯುತ್ತಾರೆ. He is beaming with over-joy after selling the house for a big money. 2 free and lavish living ű ಅಪ್ಪ ತೀರಿಕೊಂಡ ಮೇಲೆ ಮಗ ಅಟ್ಟಹಾಸದಿಂದ ಮೆರೆದ. The son lead a free and lavish life after the death of his father.
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. ತುಂಬ ಜೋರಾದ ನಗು.
2. ಆಡಂಬರ.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada