ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಅಡಪು

ಉಚ್ಚಾರಣೆ: aḍapu
ಮೂಲ: Ka. D79

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a thing that blocks the passage of a liquid; a stopper; a plug.

  2. 2.
    noun

    the profession of maintaining cleanliness in temples.

  3. 3.
    noun

    a contagious skin disease caused by a parasitic mite (Sarcoptes scabiei) that burrows under the skin to deposit eggs, causing intense itching; scabies.

  4. 4.
    noun

    that which is used to support something by holding it up; a prop.

  5. 5.
    noun

    (dance.) rhythmic and measured movement of hands, legs, head, etc. 2) the elementary lessons of classical dance.

  6. 6.
    verb

    to block a passage , esp. a hole or a pipe through which a liquid is passing.

  7. 7.
    noun

    anything given as security, as for a debt, performance of an action, etc.; a pledge; a pawn.

  8. 8.
    noun

    one whose job is this.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    1 (safety) shelter, refuge 2 (sure) pawn, pledge

  2. 2.
    n.

    (posture) a posture (in dancing), pose (in dancing)

ಕಿಟ್ಟೆಲ್ ನಿಘಂಟು

  1. 1.
    1.

    a kind of pimples or pustules (S. Mhr.). ಮುಪ್ಪಾದರೆ ನಾಯಿಗಳಿಗೆ ಅಡಪು ಹತ್ತುತ್ತದೆ (B. 5, 29).

  2. 2.
    2.

    = ಅಡವು 1, No. 3. a pledge, a pawn (C.; cf. ಅಡರ್ಪು). 2, a certain attitude in dancing (Rśv. 5, 19va.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಆಸರೆ.
    2. ಅಡವು.
    3. ದೇವಸ್ಥಾನದ ಒಂದು ಊಳಿಗ – ಸೇವೆ.
    4. ನಾಯಿಗಳಿಗೆ ಬರುವ ಒಂದು ಬಗೆಯ ಚರ್ಮರೋಗ.
    5. ನೃತ್ಯದ ಒಂದು ಭಂಗಿ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada