ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಅಡಸು

ಉಚ್ಚಾರಣೆ: aḍasu
ಮೂಲ: ?

ಅಲರ್ ನಿಘಂಟು (ವಿ. ಕೃಷ್ಣ)

  1. 1.
    verb

    to press together to compress; to stuff into.

  2. 2.
    verb

    to insert to ornament by laying in or insert pieces of metal, ivory etc; to inlay.

  3. 3.
    verb

    to hold firmly.

  4. 4.
    verb

    to happen; to befall 6) to enter or move forward forcibly.

  5. 5.
    verb

    to pierce; to penetrate into (as a knife, needle etc.).

  6. 6.
    verb

    to mix, join (different things) together.

  7. 7.
    verb

    to meet; to come closer or into physical contact.

  8. 8.
    verb

    to cause to happen, manifest vehemently.

  9. 9.
    verb

    to undertake; to take up (a work).

  10. 10.
    verb

    to assemble; to crowd.

  11. 11.
    verb

    to hide oneself.

  12. 12.
    verb

    to need eagerly (as in ನೀರಡಸು).

  13. 13.
    verb

    ಒಂದು ಅಡಸಲು ಏಳು ಅಡಸು ondu aḍasalu ēłu aḍasu (prov.) (difficulties) to come together (i.e. not befalling in isolation or separately); ಅಡಸಿಕೊ aḍasiko to overfill (into a container by oneself).

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    vt.

    1 (press) to press down, to squeeze 2 (contain) to cram, to stuff (into) 3 (press) to trample upon ű ಚಾಮುಂಡಿ ಮಹಿಷಾಸುರನನ್ನು ಅಡಸಿ ಹಿಡಿದಳು. Goddess Chamundi trampled Mahishasura under her leg. 4 (attack) to attack, to pounce upon, to assault vi. (occur) to happen, to befall, to come about (as a disease or misfortune) ű

ಕಿಟ್ಟೆಲ್ ನಿಘಂಟು

  1. 1.

    = ಅಡಚು 1, etc. to join, to be joined to, to unite with; to be near; to associate oneself to (ಪೊರ್ದುಗೆ ಆಗು Śmd. Cm. 214. 220; ಅಲ್ಲಿ ಇರ್ 347). ಪರಕ್ಕೆ ಸ್ವರಮ್ ಅಡಸೆ (Śmd. 214). ಅಡಸುವುದು ಬಹುವ್ರೀಹಿಯ ಕಡೆಗೆ ಅತ್ವಂ (220). ಅಡಸಿದ ಚತ್ವಕ್ಕೆ ಸತ್ವ-ದತ್ವಂ (347). ಇರುಳು ಹಗಲು ಅಡಸಿ, ಕೆಯ್ಯಿನ್ದ ಇ/?/ಯಂ (Bp. 15, 30). ಪರಾಂಗನೆಗೆ ಅಡಸಿದೆನೆ (45, 20). ತದ್ಧನವ ಮೃಡನ ಕೆಯ್ಯಲುಕೊಣ್ಡು, ಸಮ್ಮುದಮ್ ಅಡಸಿ, ಮಾಹೇಶ್ವರರಿಗೆ ಅರ್ಪಿಸಿ (44, 63). ಕೃಪೆ ಅಡಸಿ, ಎನ್ನ ಸ್ವಾಮಿ, ಬಿಜಯಂಗೆಯ್ (47, 45). 2, to come toward or upon, to fall on; to attack; to trouble. [ಕೇಡಡಸಿದಂದು ಬಗೆಯಂ ಮಾಡದು ಕೂಡಿದುದುಮ/?/ದು ವಿಪರೀತಮುಮಂ ಮಾಡುಗುಂ Kr. 1, 72; Pb. 1, 140; Ap. 3, 34]. ಕೇಡು ಅಡಸಿದವನು (ಆಪನ್ನ, ಆಪತ್ವ್ರಾಪ್ತ Nr.). ಕಡುಬಡತನಮ್ ಅಡಸಿ ಇರಲು (Bp. 27, 1). ಎಡ/?/ ಅಡಸಿ, ಬಡ ಭಕ್ತನೊಬ್ಬನು (29, 10). ಎಡ/?/ ಅಡಸಿದಲ್ಲಿ (40, 43). ಭುವನಾಕ್ಷಿಗೆ ಅಡಸುವ ಘನತಿಮಿರಂ ಭುವನದ ಅಕ್ಷಿಯಂ ಮುಸುಕುಗುಮೇ (RŚv. 13, 17). ರುಜೆ ಬನ್ದು ಅಡಸೆ (J. 28, 19). ಕಡುಹ ಮಿಗೆ ಲೋಕಂಗಳಂ ಪಿರಿದು ಅಡಸಿತು (Bp. 32, 39; cf. 40, 39). ಅಡಸು ಹರಿ ವಿಧಿಗಳಂ (C. Bp. 47, 22). 3, to be impetuous, to rush. ಕುಂಜರಂ ನಾ ನಿನ್ನ ಮಸ್ತಕಕಂಜನಾಲಕ್ಕೆ! ಎನುತ, ಅಡಸಿ ಬರೆ (Bp. 28, 25). ಅಗ್ಗದ ಹಾಲ ಹಲಮ್ ಇನ್ತು ಅಡಸಿ ಬನ್ದುದು ಎನುತ್ತ, ಲಕ್ಷ್ಮೀರಂಣನ್ ಅಳುಕಿದನು (58, 62). ತದ್ಬಲಮ್ ಎರಡಿಟ್ಟು, ತಳ್ತು, ಅಡಸಿ, ಬೊಬ್ಬಿ/?/ದು, ಆಡಿದುದು (Rśv. 13, 88). 4, to use force, impetuosity or speed; to lose no time (ಸಂಗಡಿಸು Śmd. Cm. 29). ಅಡಸಿ ಪೊಡೆವ ಝಗಡೆ (Śmd. 29). ಅವಂ ಬನ್ದು, ಕನಕ್ಕನಕಕೋಣಮಂ ಪಿಡಿದು, ಅಡಸಿ ಪೊಡೆದಾಗಳ್ (RŚv. 6, 11). ನಿಡುಗೊಮ್ಬನ್ ಅಡಸಿ ಪಿಡಿದು (10, 57 va.). ಮುಷ್ಟಿಯೊಳ್ ಅಡಸಿ ತಿವಿದನು ಹುಲಿಯ (Bh. 3, 13, 30). 5, to be stern. ನಿಜ ಕುಮಾರನುಮಂ ಸಚಿವಸುತನುಮಂ ಕೆಮ್ಪಡರ್ದ ಕಣೆಗಣ್ಗಳಿನ್ದೆ ಅಡಸಿ ನೋಡಿ (Rśv. 43, 68). 6, to enter closely, firmly or strongly (ಗಾಢ ಪ್ರವೇಶ Śmd. Dh.); to ram oneself in, to stick; to be filled in. ನೆಗಡಿಯಾದರೆ ಮೂಗಿನಲ್ಲಿ ಸಿಮ್ಬಳ ಆಡಿಸ ಕೊಳ್ಳುತ್ತದೆ (My.). ಕಸ ಕಡ್ಡಿ ಆಡಿಸಿ ಕೊಣ್ಡು, ಬಚ್ಚಲದ ನೀರು ಹೊ/?/ಗೆ ಹೋಗವಲ್ಲದು (My.). ಅವನಿಗೆ ನನ್ನ ಮೇಲಿನ ಕೋಪ ಗಣ್ಟಲ ತನಕ ಆಡಿಸಿ ಕೊಣ್ಡದೆ (My.). see Rām. 5, 8, 39. 7, to be firmly fixed, not to leave one's place. ಈತನು ಹೋಗನು; ಇಲ್ಲಿರ್ದು, ಅಡಸಿ ಕೊಣ್ಡಿರ್ದಹನು (Bp. 43, 68). 8, to get into the power of, to fall into. ಪಾಪಕ್ಕೆ ಅಡಸಿ (Bp. 24, 56). 9, to cause to attain; to convey to. ನಿಜ ಪ್ರಸಾದವನೆ ಅಡಸಿ ಕೊಟ್ಟು (Bp. 4, 60). ಶಿವಭಕ್ತರ ಮನೆಗಳಿಗೆ ಅಗ್ಗವಣಿಗಳನ್ ಅಡಸುವಳು (24, 2). 10, to put firmly into; to cram or stuff into [ಮಹಾಗ್ರಾಮಮನು/?/ದಡಸಿ ಕಟ್ಟಿ ಕೊರಲೊಳ್ Pb. 2, 32; ಹಡೆದ ಗುರುಕರುಣದೊಡನೆ ಹುಟ್ಟಿದ ನೇಮವನು ಬಿಡದಿರೆಲವೋ, ಬಿಟ್ಟರೆ ಕಷ್ಟ ಕೂಡಲ ಸಂಗಮ ದೇವನಡಸಿ ಕೆಡಹುವ ನಾಯಕ ನರಕದಲ್ಲಿ Bv. 675]. (My.; Bh. 2, 2, 103). ತೊಡರೆ ಮೀನ್ ಮೃಗಲಾಂಛನಧೀವರಂ ತಡಿಗೆ ಬೀಸಿದ ಜಾಲವನ್ ಒತ್ತಿ, ತನ್ದು, ಅಡಸಿ ಬಾನ್ದೊ/?/ಯೊಳ್, ತೆಗೆವನ್ತೆ ಒನ್ದೆಡೆಗೆ ಬನ್ದುವು ತಣ್ಗದಿರೋಳಿಗಳ್ (Lilv. 3, 2). ಇವನ್ ಅಸುರಬಲಿಗೊದಗಿಸಿದ ಕೂ/?/ನ್ ಅತಿಮಹೋದರಕೆ ಅಡಸಿ ಕೊಮ್ಬನೇ (J. 2. 58). 11, to hold firmly, to confine, as in the armpit or under the arm. ಕಂಕು/?/ಲ್ಲಿ ಪುಸ್ತಕವನ್ನು (ಬಟ್ಟೆಗಳನ್ನು, ಹುಲ್ಲನ್ನು etc.) ಅಡಸಿ ಕೊಳ್ಳುವದು (My.). 12, to cover. ಆಕಾಶವು ಮೋಡ ಅಡಸಿ ಇದೆ (My.). ಅವನಿಗೆ ಮೆಯ್ಯೆಲ್ಲ ಕಜ್ಜಿ ಅಡಸಿ ಅಡೆಗಟ್ಟಿ ಅದೆ (My.). — ಅಡಗು 3.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಬಿಗಿಯಾಗಿ ಒತ್ತು.
    2. ಒತ್ತಿ ಒಳಸೇರಿಸು.
    3. ಹದಿ.
    4. ಒತ್ತಿ ಹಿಡಿದುಕೊಳ್ಳು.
    5. ಮೇಲೆ ಬೀಳು.
    6. ಪ್ರಾಪ್ತವಾಗು.
    7. ಚುಚ್ಚು.
    8. ಸೇರಿಸು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada