ಅಡಿನೀರು
ಅಲರ್ ನಿಘಂಟು (ವಿ. ಕೃಷ್ಣ)
-
1.
noun
water retained in the wet field after the last crop of the year is harvested.
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
ಎರಡು ಮೂರನೆಯ ಬೆಳೆಗಳನ್ನು ತೆಗೆದುಕೊಂಡ ಮೇಲೆ ಮುಂದೆ ಮಳೆ ಬರುವವರೆಗೂ ಗದ್ದೆಯಲ್ಲಿ ತಡೆದು ನಿಲ್ಲಿಸಿದ ನೀರು.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada