ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಅಡಿವೊತ್ತು

ಉಚ್ಚಾರಣೆ: aḍivottu

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    any of the consonants, following the first one in a cluster of conjugated consonants, written in an abbreviated form below (the first one).

  2. 2.
    noun

    a rigid based for placing something on.

  3. 3.
    noun

    a hard pad to hold papers to write on.

  4. 4.
    noun

    an article worn on the foot as a protection; a foot-wear.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಬರವಣಿಗೆಯಲ್ಲಿ ಸಂಯುಕ್ತಾಕ್ಷರದ ಕೆಳಭಾಗದ ಒತ್ತು.
    2. ತಳಭಾಗದಲ್ಲಿ ಇರಿಸುವ ಆಧಾರ.
    3. ಬರೆಯುವಾಗ ಆಧಾರವಾಗಿ ಇಟ್ಟು ಕೊಳ್ಳುವ ರಟ್ಟು ಹಲಗೆ ಇತ್ಯಾದಿ.
    4. ಪಾದರಕ್ಷೆ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada