ಅಡ್ಡಂಗಟ್ಟು
ಅಲರ್ ನಿಘಂಟು (ವಿ. ಕೃಷ್ಣ)
-
1.
verb
to block the way; to obstruct the movement; to interrupt.
-
2.
verb
to block the way; to obstruct the movement.
-
3.
noun
= ಅಡ್ಡಕಟ್ಟೆ - 1.
-
4.
verb
to construct a dam, barricade etc; to create an impediment.
ವ್ಯುತ್ಪತ್ತಿ ನಿಘಂಟು (Učida & Rajapurohit)
-
1.
vt.
(hinder)
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
ಭತ್ತದ ಗದ್ದೆ ಮುಂತಾದವುಗಳಲ್ಲಿ ನೀರಿನ ಹರಿವುಗಳಿಗೆ ಹಾಕುವ ಚಿಕ್ಕದಾದ ಅಣೆಕಟ್ಟು.
-
2.
ಅಡ್ಡಲಾಗಿ ದಾರಿಯನ್ನು ಕಟ್ಟಿ ನಿಲ್ಲು.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada