ಅಡ್ಡೇಟು
ಅಲರ್ ನಿಘಂಟು (ವಿ. ಕೃಷ್ಣ)
-
1.
noun
an aimless shot or stroke.
-
2.
noun
(fig.) an action bringing an unintended benefit;
-
3.
noun
ಅಡ್ಡೇಟಿನ ಮೇಲೆ ಒಂದು ಗುಡ್ಡೇಟು aḍḍēṭina mēla ondu guḍḍēṭu (prov.) an aimless or doubtful try that brings benefit by chance; ಅಡ್ಡೇಟು ತಗಲಿದರೆ ಬಡ್ಡನಾದರೂ ಗೆದ್ದಾನು aḍḍēṭu tagulidare baḍḍanādarū geddānu (prov.) if luck favours, even a useless person can become the victor.
ವ್ಯುತ್ಪತ್ತಿ ನಿಘಂಟು (Učida & Rajapurohit)
-
1.
n.
(beat) indiscriminate beating
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
ಗುರಿಯಿಲ್ಲದೆ ಹೊಡೆದ ಪೆಟ್ಟು.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada