ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಅಣಿಲೆ

ಉಚ್ಚಾರಣೆ: aṇile
ಮೂಲ: Ka. D119

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the tree, Cordia dichotoma ( = C. myxa) of Boraginaceae family; Sebesten.

  2. 2.
    noun

    its plum used in making pickles.

  3. 3.
    noun

    the plant Terminalia chebula of Combretaceae family.

  4. 4.
    noun

    its astringent fruit; myrobalan.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (plant)

ಕಿಟ್ಟೆಲ್ ನಿಘಂಟು

  1. 1.

    aṇile = (ಅರಳೆ), ಅಳಲೆ 1, ಅಳಿಲೆ, ಅಳುಲೆ, ಅಳ್ಳಿ, ಅಳ್ಳೆ 1. a large tree, furnishing Indian myrobalans or ink-nuts, Terminalia chebula Roxb. (ಹರೀತಕಿ, ಅಭಯೆ, ಪಥ್ಯೆ Hlā.; ಅಭಯೆ, ಅವ್ಯಥೆ etc. Nr.; ಅಭಯೆ Nn. 9; ಕರಕ, ಅಭಯ 50, o. r. ಅಳಿಲೆ; ಸಮ್ಭ್ರಮ, ಹರೀತಕಿ 63, o. r. ಅಳಿಲೆ; ವಿಜಯ, ಅಭಯ 94; ಶಿವ, ಅಭಯ 6; ಜೀವಕಿ, ಹರಿದ್ರೆ, ಶಿವೆ etc. Mr. 122, o. r. ಅಳಿಲೆ, ಶಿವ 495; Tu.; T. ಅಂಗನ). ಅಣಿಲೆಕಾಯಿ. = ಅರಳೆ the ink-nut (Nn. 63; St. & Pl.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    ಅಳಲೆಕಾಯಿ ಮರ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada