ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಅಣ್ಟು

ಕಿಟ್ಟೆಲ್ ನಿಘಂಟು

  1. 1.
    1.

    (= ಅಟ್ಟು 1). to come or be in contact, with, to touch (v. i.); to stick, to adhere to; to be contagious; to touch (v. t.) (ಪರಿಸನ Śm. 90; ಮುಟ್ಟು G.; C.; Te., Tu.; T., M. ಅಣ್ಡು cf. ಅಣೆ 3). 2, to embrace (C.). 3, = ಅಟ್ಟು 3, in ಬೆನ್ನಣ್ಟು to follow, to pursue (My.). [ಪರಿಜೆಯನಂಟು ಕೆನ್ನೆಗಳನೊಯ್ಯನೆ ನೀವುವ ಚಿನ್ನಪೂವನೊಸರಿಸುವ ಹಾರಮಂ ಪಿಡಿದು...ಬೆರಸಿದ ನಾಣುಮಂ ಕ್ರಮದೆ ಪಿಂಗಿಸು ಬೇಸ/?/ದಿರ್ ಗುಣಾರ್ಣವಾ Pb. 3, 77]. ಜಾ/?/ಲ್ ಅಣಟಿದ ಕಾಲ ರೊಣ್ಡೆ (Bp. 10, 8). ಸೀರೆಗಳನ್ ಅಣ್ಟಿದಡೆ (21, 21). ಕರ್ಕಶಶಿರವನ್ ಅಣ್ಟಿದ ನಿನ್ ಕರಕಮಲ ದ್ವಯಂ (38, 37). (ಹವಳದ ಹು/?/) ಅದು ಸಮುದ್ರದ ತಳದಲ್ಲಿಯ ಒನ್ದು ಬಣ್ಡೆಗೆ ಅಣ್ಟಿಕೊಣ್ಡಿತು (B. 4, 171). see Bp. 49, 38; 55, 30. — ಅಣ್ಟಗಟ್ಟು. -ಕಟ್ಟು to tie up closely (My. occasionally). — ಅಣ್ಟಗಾಸು. -ಕಾಸು to solder (My.).

  2. 2.
    2.

    = (ಅಟ್ಟು 2). adhesion: contagion. 2, that adheres, an impurity. (Te.). ಅನ್ನದ ಅಣಟು ಬಾರಿಸುವುದು (ಆಚಮನ, ಉಪಸ್ಪರ್ಶನ Hlā.). 3, that is sticky, gum, paste, glue (ಸ/?/ Śm. 90. 117; ಮರದ ಜಿಗಿ, ಸ/?/ G.; My.; Rśv. 5, 52). [ಎ/?/ಗಿದ ಮ/?/ದುಂಬಿಯಂತೆ ಸೊಗೆಯಿಸೆ ತೀವಿದ ಕೊಗ್ಗಿಯ ಕತ್ತುರಿಯುಂ ಕತ್ತುರಿಯೊಳಂಟ ಪರಿಚೆಯುಂ Ap. 4, 41 va.]. 4, that is viscuous, the menses or courses (ಮುಟ್ಟಲ್ Kk. 64, o. r. ಮುಟ್ಟಿಲ್; ಮುಟ್ಟಲ್ Śm. 64; My.). 5, a graft, a layer or grafted branch (My.; Te.). 6, a young plant fit for transplanting (My.; see Prv. s. ನಾಟು 1). ಅಣ್ಟು ತಪ್ಪಿದರೆ ನಣ್ಟು ತಪ್ಪೀತೇ? (Prv.). — ಅಣ್ಟಿಕ್ಕು. -ಇಕ್ಕು to graft (My.). — ಅಣ್ಟಿನಮರ Embryopteris glutinifera Roxb. (St. & Pl.). ಅಣ್ಟು ಪುರುಲೆ spear grass. — ಅಣ್ಟುಮುಟ್ಟು dupl. impurity contracted through a death in one's family (My.). — ಅಣ್ಟುಮುರುವು a small ear-ring attached to the upper part of the ear (My.). — ಅಣ್ಟುಮೇಹ a venereal disease caught by contagion (My.). — ಅಣ್ಟುರೋಗ a contagious disease (C.; G. 498. 560). — ಅಣ್ಟೆ/?/. -ಎ/?/ threads joined in weaving (My.).

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada