ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಅಣ್ಡೆ

ಕಿಟ್ಟೆಲ್ ನಿಘಂಟು

  1. 1.
    1.

    = ಅಡೆ 8, No. 2. nearness; vicinity, the side of anything; a support, a prop (Te.; R.; T. ಅಣ್ಣಲ್, ಅಣ್ಡೈ ಅಣ್ಡೈ).

  2. 2.
    2.

    a vessel made of a hollow bamboo, etc., generally with a handle (My.; Tu.). ಅಣ್ಡೆಯ ಬಾಯಿ ಕಟ್ಟಿ ಬಹುದು, ದೊಣ್ಡೆಯ ಬಾಯಿ ಕಟ್ಟ ಕೂಡದು. -ಅಣ್ಡೆಯೊಳಗಣ ನೀರು ಮುಣ್ಡೆಯ ಕೆಯ್ಯೊಳಗಣ ಹಣ ಸಮ (Prvs.).

  3. 3.
    3.

    = ಅಡೆ 9. (My.).

  4. 4.
    4.

    = ಅಟೆ etc. (?). see ಚಿಮ್ಮಣ್ಡಿ

  5. 5.

    a cooking pot; an open mouthed metal vessel in general (Mhr. ಹಣ್ಡಾ).

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada