ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಅತಿಕ್ರಮಿಸು

ಉಚ್ಚಾರಣೆ: atikramisu
ಮೂಲ: Sk.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    verb

    to do something which is beyond one's authority; to fail to observe duty.

  2. 2.
    verb

    to pass beyond the limit of or set by.

  3. 3.
    verb

    to overstep, exceed.

  4. 4.
    verb

    to offend by violating a law.

  5. 5.
    verb

    to cross over (a ditch, etc.).

  6. 6.
    verb

    to neglect; to look down.

  7. 7.
    verb

    to come out; to emanate.

  8. 8.
    verb

    to surpass another in quality; to excel.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    vt.

    (jur.) 1 to trespass, to transgress, to encroach ű ಅವನು ಪರವಾನಿಗೆ ಇಲ್ಲದೆ ಮೇರೆಯನ್ನು ಅತಿಕ್ರಮಿಸಿ ಬಂದ. He came by crossing the boundary without permission. 2 þfig.ß to disobey《law, moral, order, etc.》

ಕಿಟ್ಟೆಲ್ ನಿಘಂಟು

  1. 1.

    to go beyond, to surpass (Bp. 4, 24; J. 2, 52); to trespass (J. 31, 34). 2, to let pass away (Bp. 48, 2). 3, to become excessive (43, 12). 4, to be spent or passed, as time (My.). ನಾ ಮುಂಚೆ, ತಾ ಮುಂಚೆ ಇಹೆನ್ ಎನ್ದು, ಒಬ್ಬರಿಗೆ ಒಬ್ಬರು ಅತಿಕ್ರಮಿಸಿ ಮುಂಚುವುದು (ಅಹಮ್ಪೂರ್ವಿಕೆ Nr.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಮೀರು.
    2. ಕಡೆಗಣಿಸು.
    3. ದಾಟು.
    4. ಹೊರಹೊಮ್ಮು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada