ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಅತಿಗಳೆ

ಉಚ್ಚಾರಣೆ: ati gaḷe

ಅಲರ್ ನಿಘಂಟು (ವಿ. ಕೃಷ್ಣ)

  1. 1.
    verb

    = ಅತಿಗಮಿಸು.

  2. 2.
    verb

    to give little attention or respect; to disregard; to neglect.

  3. 3.
    verb

    to turn aside or avoid (something threatening); to ward off.

  4. 4.
    verb

    to spend time; to spend or squander.

  5. 5.
    verb

    (time) to get elapsed.

ಕಿಟ್ಟೆಲ್ ನಿಘಂಟು

  1. 1.

    ಕಳೆ to remove to a great distance; to disregard, to contemn, to deny (S. Mhr.; ತಿರಸ್ಕರಿಸು, ನೀಗು G.). ವೇಧೋಕ್ತಶಾಸ್ತ್ರಾಧಿಕ್ಯಚತುರೋಕ್ತಿಗಳನ್ ಅತಿಗಳೆದ (Bp. 18, 97). ಲೋ ಕವಿಭ್ರಾನ್ತಿಗಳನ್ ಅತಿಗಳೆದು (22, 4). ಇನೆಯಳ್ ಇನೆಯನ ಮಾತುಗಳನ್ ಆದರಿಸದೆ ಅತಿಗಳೆದು (44, 54). ನೀತಿಗಳನ್ ಅತಿಗಳೆದು ನಡವುತ್ತ ಇಪ್ಪೆ (55, 13). see also Bp. 50, 71; 51, 46; 56, 3; Sp. s. ಪಾಪಕರ್ಮ 2, to spend (time). ಕಾಲವು ಅತಿಗಳೆದು ಹೋಹಲ್ಲಿ (ಅತಿವೇಳೆ, ಕಾಲಾತಿ ಕ್ರಮ Nn. 132). [3, to cross. ಎನ್ನ ಜನ್ಮವನತಿಗಳೆದನೀಧರ್ಮಿ Bv. 482; Cv. 48, 755].

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಮೀರು.
    2. ಕಡೆಗಣಿಸು.
    3. ದೂರಮಾಡು.
    4. (ಕಾಲವನ್ನು) ಕಳೆ.
    5. (ಕಾಲ) ಮುಗಿದುಹೋಗು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada