ಅತಿರೇಕ
ಅಲರ್ ನಿಘಂಟು (ವಿ. ಕೃಷ್ಣ)
-
1.
noun
excess; exuberance; extremity.
-
2.
noun
redundancy; superfluity.
-
3.
noun
a conduct or behaviour that is not in conformity with the accepted social, ethical or legal norms.
-
4.
noun
(rhet.) contrasting of things compared in some respects with each other; (a figure of speech).
ವ್ಯುತ್ಪತ್ತಿ ನಿಘಂಟು (Učida & Rajapurohit)
-
1.
n.
(grade) 1 excess ű ಅವನ ಮಾತಿನ ಅತಿರೇಕವನ್ನು ಜನ ಸಹಿಸುವುದಿಲ್ಲ. People don’t tolerate his excessive talking. 2 behaviour that is not socially accepted ű ನೌಕರಿ ಹೋದ ಮೇಲೆ ಅವನ ನಡತೆ ಅತಿರೇಕವಾಗಿದೆ. His behaviour has become unsocial after he lost his job. (n.) 1 (grade) excessive 2 (behave) unconventional, bizarre (in behaviour etc.) ű ಅವನ ನಡವಳಿಕೆ ಅತಿರೇಕವಾಗಿದೆ. His behaviour is unsocial.
ಕಿಟ್ಟೆಲ್ ನಿಘಂಟು
-
1.
= ಅತಿರಿಕ್ತ 2, redundancy (ಹಃ Nn. 163). see ವ್ಯತಿರೇಕ.
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. ರೂಢಿಗೆ ವಿರೋಧವಾದ ನಡೆ.
2. ಅಳತೆಗೆ ಮೀರಿದ ಸ್ಥಿತಿ.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0
ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada