ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಅದಟ

ಉಚ್ಚಾರಣೆ: adaṭa
ಮೂಲ: Ka. D140/Sk. adhr̥ṣṭa-

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a man of prowess; a hero; a valorous man;

  2. 2.
    noun

    ಅದಟರ ದೇವ adaṭara dēva a title 'the hero of heroes'; ಅದಟರ ಭೀಮ adaṭara bhīma a title 'the hero of heroes'.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    m.

    (hero) ⦅ f. *ಅದಟೆ⦆1 mighty, powerful man, heroic or courageous man 2 (soc.) arrogant man, haughty man

ಕಿಟ್ಟೆಲ್ ನಿಘಂಟು

  1. 1.

    adaṭu3-a3 . = ಅದಳ a very firm man, a man not easily giving way, a very persevering man; a mighty, powerful, or heroic man [ಮೀ/?/ವವೆಂಬ ಮಾಂಡಳಿ ಕರೀಯದರೆಂಬದಟರ್ ವಯಲ್ಗೆ ಮೆಯ್ದೋ/?/ವವೆಂಬ ಪೂಣಿಗರ್ Pb. 1, 109; Ap. 12, 89]. (ಕುಂಚದವ Ct. I. 60, o. r. ಅದಳ; ಕಡುದಿಟ್ಟ Bhn. 46). ಮುರಹರನಿನ್ದೆ ಅಯ್ವಡಿನೆಗ/?/ಯ ಅದಟರ ಭೀಮಂ (Śmd. 81). ಸದ್ಭಕ್ತಿಧರ್ಮಲಕೀರ್ತಿಚ್ಯುತಿಗೆ, ಅದಟನ್ ಅಪ್ಪೊಡಂ, ಭೂಪತಿ ಅಳ್ಕಲ್ವೇ/?/ Rśv. 13, 22). ದೈತ್ಯನ್ ಉ/?/ದ ಅದಟರ್ಗೆ ಸೋಲ್ವನ್ ಅಲ್ಲ ಎನ್ದು, ಅಚ್ಯುತಂ ತಾನೆ ಕೋಪದಿನ್ದ ಆಹವಕ್ಕೆ ನಡೆ ತನ್ದನು (J. 7, 49). see J. 20, 9.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    ಶೂರ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada