ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಅದಟು

ಉಚ್ಚಾರಣೆ: adaṭu
ಮೂಲ: Ka. D137(b)

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the quality of being brave; strength that enables one to face danger undauntedly; bravery; boldness; daring; heroism.

  2. 2.
    verb

    to censure heavily or angrily; to scold; to reproach; to upbraid.

  3. 3.
    noun

    a feeling or an impression of superiority manifested in an overbearing manner or presumptuous claims; arrogance; haughtiness.

  4. 4.
    verb

    to press down; to suppress; to subdue.

  5. 5.
    noun

    a boisterous or deep cry.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    vt.

    (rebuke) to scold, to reprimand

  2. 2.
    n.

    (hero) bravery, valour, courage, heroism

ಕಿಟ್ಟೆಲ್ ನಿಘಂಟು

  1. 1.
    1.

    to scold, to reprimand, to menace (T. ಅದಟ್ಟು); or to weigh down, to press down, to repress, to subdue (T. ಅಮಟ್ಟು M. ಅಮಟ್ಟು, ಅಮರ್ತು see ಅಮರಿಸು).

  2. 2.
    2.

    (= ಅದರು 1). to tremble, to shake (T. ಅದಟ್ಟು M. ಅಣಙ್ಙ, ಅನಙ್ಙು R.; see ಅಲುಗು 1).

  3. 3.
    3.

    self-will; boldness; pride; heroism [ತಲೆಪ/?/ವಾಗಳ್ ಕಳಕಳಿಸಿ ನಗುತುಮಿರ್ದುದು ತಳಿಗೆಯ ಮೇಲಸುರನದಟಿ ದೇನಚ್ಚರಿಯೋ Pb. 6, 64]. (ಸಿರಿಸ, ಕಡುಪು, ದರ್ಪ Ct. II, 49; ದರ್ಪ I, 99; ನಾನಾ, ಸಾಹಸ Nn. 145; ಅರ್ಪು, ಸಾಸ, ಸಾಹಸ Kk. 41; ದಪ್ಪ ಪಟ್ಟುವರ್ಚು, ದರ್ಪ 66; ಆರ್ಪು, ಸಾಸ Śm. 38; ದರ್ಪ Śs.; ಪರಾಕ್ರಮ G., Cb.; Te. ಅದಟು pride). ಪೂಸರದಿಂ ಪದೆದು ಎಚ್ಚಾಡಿದರ್ ಅದಟಿನ್ದೆ (Rśv. 13, 87). see C. Bp. 47, 10; Rśv. 6, 45; J. 2, 37; 4, 9; 7, 57; 8, 34; 11, 5; 14, 6; 16, 13; 21, 5, 28, ಅದಟಲೆ. -ಅಲೆ to attack with heroism. (Abh. P. 15, 23). ಆವಂ ಮುರನನ್ ಕೊಂದನ್ ಆವಂ ಬಕಕಂಸಕೇಶಿಗಳನ್ ಅದಟಲೆದಂ Śmd. 183).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಪರಾಕ್ರಮ.
    2. ದರ್ಪ.
    3. ಅಬ್ಬರ.

  2. 2.

    ಗದರಿಸು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada