ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಅದರು

ಉಚ್ಚಾರಣೆ: adaru
ಮೂಲ: Ka. D42

ಅಲರ್ ನಿಘಂಟು (ವಿ. ಕೃಷ್ಣ)

  1. 1.
    verb

    to move or be moved quickly and irregularly up and down, back and forth or from side to side; to vibrate; to shake.

  2. 2.
    verb

    (eye) to move spasmodically.

  3. 3.
    verb

    to tremble, quake or quiver, as from cold, excitement or fear.

  4. 4.
    verb

    to cause to move up and down, back and forth or from side to side with short, quick movements; to shake.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (filth) dandruff (DEDR) [Ka. D42] ತಲೆ ಹೊಟ್ಟು þcom.ß

  2. 2.
    vi.

    (move) 1 to tremble, to shiver, to shake (C. (Kitt.)) 2 (fear) to be alarmed, to fear

  3. 3.
    n.

    (min.) ore (My. (Kitt.))

ಕಿಟ್ಟೆಲ್ ನಿಘಂಟು

  1. 1.
    1.

    = (ಅಡಲು 1, ಅದಟು 2), ಅದಲು, ಅದಿರ್ 1, ಅದಿರು 1, ಅದುರು 1, ಅದುಲು, ಅದ್ರು to tremble, etc. (C.; Te.; Tu. ಅದ್ ರ್). ಅದರಿ, ಹಿಡಿಮೃಗ ಮಸಗಿದವು (Bh. 3, 13, 21). see J. 13, 47; 25, 25; Rām. 3, 5, 6. ಅದರಾಟ. -ಆಟ much shaking, trembling or shivering (C.).

  2. 2.
    2.

    = ಅದಿರ್ 2, etc. trembling, tremor (C.; Te.). ಅದರುಗುಣ್ಡಿಗೆ. = ಅದುರು-. the pit of the stomach (My.). 2, want of courage, faint-heartedness (My.). ಅದರುಗುಣ್ಡಿಗೆ ಕಾಯಿ. = ಅದರುಗುಣ್ಡಿಗೆಯವ (My.). ಅದರುಗುಣ್ಡಿಗೆಯವ. _ಅವ a timid man (My.). ಅದರುಬೆದ/?/ dupl. shaking and quaking (C.). ಅದರುವಾಯು. = ಅದುರು-. tremor of a limb from disease (My.).

  3. 3.
    3.

    = ಹದರು etc. a very young, quite unripe fruit. (My.).

  4. 4.
    4.

    = ಅದುರು 4. (My.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    ನಡುಗು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada