ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಅದ್

ಕಿಟ್ಟೆಲ್ ನಿಘಂಟು

  1. 1.
    1.

    = ಅತ್ 1, q. v.

  2. 2.
    2.

    = ಅರ್ 3, ಅ/?/ 2. P. p. ಅದ್ದು. to be immersed, to sink. ಅದ್ದಂ (ಮು/?/ಗಿದಂ Bhn. 59). ಒಸರೊ ಮಕರನ್ದದ ತುಷಾರದ ಕೆಸ/?/ಳ್ ಅದ್ದವು ಕೊಂಚೆಗಳು (Bh. 1, 5, 9). ಅನ್ಧಕಾರದ ಜಲಧಿಯಲಿ ಜಗಮ್ ಅದ್ದುದು (1, 16, 15). ಪರಿವಿಸ್ತರದ ಧೂಪದ ಧೂಮಗನ್ಧೋತ್ಕರಸಮುದ್ರದೊಳ್ ಅದ್ದನ್, ಒಲ್ಲದೆ, ಪಥದ ಪವಮಾನ (Rām. 13, 5). see Bh. 8, 25, 7; 8, 26, 16. @ this form of the verb has no independent existence. it is a wrong back formation.

  3. 3.
    eating.

    see ಕ್ರವ್ಯಾದ್, ಮತ್ಸ್ಯಾದ್.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada