ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಅದ್ದಿಟ್ಟು

ಉಚ್ಚಾರಣೆ: addiṭṭu

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    dry flour used for making the round small raw sheets of ಹಪ್ಪಳ, ಪೂರಿ, ಚಪಾತಿ etc. non-sticky.

  2. 2.
    noun

    a raw flour of certain cereals prepared with spices, water for making ಬೋಂಡ, an eatable fried in oil.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಹಪ್ಪಳ ಪೂರಿ ಮುಂತಾದು ವನ್ನು ಲಟ್ಟಿಸುವಾಗ ಮಣೆಗೂ ಲಟ್ಟಣಿಗೆಗೂ ಹಸಿಯ ಹಿಟ್ಟು ಅಂಟದಿರುವುದಕ್ಕಾಗಿ ಅದ್ದಿಕೊಳ್ಳಲು ಬಳಸುವ ಒಣಹಿಟ್ಟು.
    2. ಬೋಂಡ ಮುಂತಾದುವನ್ನು ತಯಾರಿಸುವಾಗ ತರಕಾರಿಯನ್ನು ಅದ್ದಿ ಕರಿಯಲು ಉಪಯೋಗಿಸುವ ಕಲಸಿದ ಹಿಟ್ಟು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada