ಅಧಿಕರಿಸು
ಅಲರ್ ನಿಘಂಟು (ವಿ. ಕೃಷ್ಣ)
-
1.
verb
to secure, gain governing or administering power.
-
2.
verb
to study deeply a branch of science or art.
-
3.
verb
to rely (on) for support or aid; to depend.
-
4.
verb
to aim at or to strive for; to keep in mind as an aim of objective.
-
5.
verb
to be, become, supreme; to go beyond another's grip.
ವ್ಯುತ್ಪತ್ತಿ ನಿಘಂಟು (Učida & Rajapurohit)
-
1.
vt.
1 (power) to exercise《a power》ű ಅವರು ಆಹಾರ ಇಲಾಖೆಯನ್ನು ಅಧಿಕರಿಸುತ್ತಾರೆ. He exercises power on the food department. 2 (edu.) to master《a discipline or a branch of knowledge or art》 ű ಕವಿಗಳು ವ್ಯಾಕರಣವನ್ನು ಅಧಿಕರಿಸಬೇಕು. Poets must master the grammar. 3 (aim) þdig.ß to deal 《a subject or matter》 ű ನೀವು ಇಂದು ಯಾವ ವಿಷಯವನ್ನು ಅಧಿಕರಿಸಿ ಮಾತಾಡುತ್ತೀರಿ ? On which subject are you going to talk today?
ಕಿಟ್ಟೆಲ್ ನಿಘಂಟು
-
1.
to superintend, to be at the head of; to aim at; to claim; to master. (J. 2, 56; 29, 7).
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. ಅಧಿಕಾರವನ್ನು ಪಡೆ – ಹೊಂದು.
2. (ಕಲೆ ಶಾಸ್ತ್ರ ಮುಂತಾದುವನ್ನು) ಅಭ್ಯಾಸ ಮಾಡು – ಸ್ವಾಧೀನಪಡಿಸಿಕೊಳ್ಳು.
3. ಅವಲಂಬಿಸು.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0
ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada