ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಅನಕಾ

ಉಚ್ಚಾರಣೆ: anakā
ಮೂಲ: Ka. -a D1 + ?

ಅಲರ್ ನಿಘಂಟು (ವಿ. ಕೃಷ್ಣ)

  1. 1.
    adverb

    upto that distance or time.

  2. 2.
    adverb

    by that time; by them.

  3. 3.
    adverb

    upto a short period.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    postp.

    (gram.) till, until adv. (time) for the time being cf. ಅನ್ನಕಂ (annakaṃ) (NK)

ಕಿಟ್ಟೆಲ್ ನಿಘಂಟು

  1. 1.

    = ಅನಕ etc. (C.). ಊರಿಗೆ ಬರುವನಕಾ ಒಬ್ಬ ನೆಣ್ಣ, ಊರಿಗೆ ಬನ್ದ ಮೇಲೆ ಎಲ್ಲರೂ ನೆಣ್ಟರು (Prv.). ಮಗ್ಗ ಮುನ್ತಾದ ಬಿಕ್ಕಟ್ಟಿನ ಯನ್ತ್ರಗಳು ಅನಕಾ ಇರಲಿ (B. 5, 123).

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada