ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಅನಿತು

ಉಚ್ಚಾರಣೆ: anitu
ಮೂಲ: Ka. a- D1 + ?

ಅಲರ್ ನಿಘಂಟು (ವಿ. ಕೃಷ್ಣ)

  1. 1.
    adverb

    that much.

  2. 2.
    adverb

    ಅನಿತನಿತು anitanitu (dupl.) of ಅನಿತು; ಅನಿತನೆಯ anitaneya an adjectival suffix, addition of which to a number denotes ___st or __th as in first, sixth, etc.; ಅನಿತರೊಳ್ anitaṛoḷ by that time; meanwhile; in or during the intervening time; ಅನಿತಿನಿತು anitinitu that much, this much' - some quantity or number (in the sense 'not much'); ಅನಿತುಸೂಳು1 anitu sūḷu that many times; ಅನಿತುಸೂಳು2 anitu sūḷu that many number of times; ಅನಿತ್ತೋರ್ anittōr (pl.) that many persons.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.

    ಅನಿತ್ತು (quan.) adj. so many, so much, that many, that much n. so many, so much, that many, that much = ಅಷ್ಟು (aṣṭu)

  2. 2.
    pron.n.

    (whole) the whole

ಕಿಟ್ಟೆಲ್ ನಿಘಂಟು

  1. 1.

    = ಅನಿತ್ತು. that much, that measure; so much (as that); so long (in time as that); that time (during which something happens); so many (as those, also when occurring before collective nouns in the singular or nouns in the plural). (My.; M. ಅತಿರ, ಅತ್ರ T. ಅನೈತ್ತು Te. ಅನ್ತೆ, ಅನ್ನಿ Tu. ಅತ್ cf. ಅಟ 2, ಅಟು, ಅಟ್ಟು 11; ಅನೆಯ; ಅನ್ತುಟು, ಇನ್ತುಟು, ಎನ್ತುಟು; ಅಯಿಸು, ಅಯ್ಸು; ಅಷ್ಟು, ಇಷ್ಟು, ಎಷ್ಟು; ಅಸ 1, ಇಸ 1; ಆಟು 3, ಈಟು, ಏಟು 2, ಓಟು; ಅಸು 3, ಈಸು 7, ಓಸು 1, ಏಸು; ಇನಿತು, ಉನಿತು, ಎನಿತು; ಅನಿಸು, ಇನಿಸು, ಎನಿಸು). [ಮನದೊಳ್ ತ್ರೈಭುವನಮನಾಳ್ದನಿತುವರಂ ತನಗೆ ಸಂತಸಂ ಪೆರ್ಚಿಯುಂ Pb. 3, 8; Ap. 1, 49 va.]. this remote demonstrative noun and pronoun is called a ಪವಣ್ (Śmd. 121. 122), ಪ್ರಮಾಣ ಪೂರಣ (243,) ಪ್ರಮಾಣವಾಚಿ (122 Cm.), and ಪ್ರಮಾಣಸೂಚಕ (Kk. 61). Gen. ಅನಿತ/?/, Dat. ಅನಿತರ್ಕೆ (later ಅನಿತಕ್ಕೆ, ಅನಿತಕೆ), Acc. ಅನಿತಂ Instr. ಅನಿತ/?/ಂ etc. (Śmd. 135. 140). ಅನಿತ/?/ (ಅಷ್ಟು ಶಬ್ದಂಗಳ Cm.) ಮತ್ವಂ ಸುಕಾರಂ (215). ಸಂಸ್ಕೃತದ ಭಾವವಚನಂಗಳನ್ ಆಯ್ದು, ಅನಿತರ್ಕಮ್ (ಅಷ್ಟರ್ಕೆಯುಂ Cm.). ಇಸುಪ್ರತ್ಯಯವನೆ ಪತ್ತಿಸಿ ನಿ/?/ಸು (91). ಎನಿತುಮ್, ಅನಿತುಮಂ ಶರ್ಮಜಂ ಸೂ/?/ (73). ಉರಗಂ ಕೊಣ್ಡಲ್ಲಿಗೆ (o. r. ಕೊಣ್ಡಲ್ಲಿಂ) ನಾಲ್ವೆರಲನಿತಂ ಕ/?/ದು ಕಟ್ಟಂ! (224). ಅನಿತರ್ಕಮ್ (so long) ಓಳಂ ಪುರಾನ್ತಕಂ (140. 292). ಎರಡು ವ್ಯಂಜನಮನ್ ಉಚ್ಚರಿಸುವನಿತು ಕಾಲಂ (215). ಎನ್ನ ಅ/?/ವನಿತನ್ ಅಯ್ದುಪೇ/?/ (231). ಶರೀರ ಭೋಗಮಂ ತೋ/?/ವನಿತರ್ಕೆ ಅವಂಗೆ ಕುಡಲಾಗದು ಅನಲ್ಪನಿತಮ್ಬಬಿಮ್ಬೆಯಂ (140). ಅಪನಿತು ಹೊಸ ಹುಗ್ಗಿ, etc. (Bp. 2, 53). ಶಿವನೊಳು ತನ್ನ ತಲೆಯಂ ನಿನ್ದು ತಾಟಿಸಿ ಕೊಳುವನಿತ/?/ಲಿ (whilst, 14, 21). ಅನಿತ/?/ಲಿ (meanwhile, 27, 16). ಅನಿತ/?/ಲಿ (the whole time, 47, 59). ಅಣುಮಾತ್ರದನಿತುಂ (48, 3). ಕೊಪ್ಪರಿಗೆಗಳನ್ ಅನಿತುಮಂ ತರೆ ಹೇ/?/! (59, 18). ಅನಿತ/?/ಳೆ (even so long, 61, 35). ಚಳಿಗೆ ಅ/?/ದೆ, ಪೇರಾಲದ ಕೆಳಗೆ ಇರ್ಪನಿತ/?/ಳೆ ಚಪಲ ಕಪಿ ನಿಡುಗೋಡಂ ಸೆಳೆದು ಅಲುಗೆ (Rśv. 9, 24). ಮೆಲ್ಲನೆ ಎ/?/ನಿತ/?/ಲಿ (13, 95 va.). ಅವನೀಪತಿ ತನ್ನ ತುರಂಗಮಂ...ದಾಣ್ಟಿಸಿ (ನಿನ್ನದಂ) ಕೆಲನ್ದೆಗೆ! ಎಮ್ಬನಿತರ್ಕೆ ಮುಂಚಿ, ಮುನ್ನವೆ ಸಚಿವಾಶ್ವಮ್ ಅಯ್ದಿ (13, 96). ಬಲಿದುದು ಅನಿತಕೆ (meanwhile) ಕೋಟೆ (Rām. 13, 2). ಆದುದು ಅನಿತ/?/ಳ್ ಅಸ್ತಮಯ ಸಮಯಂ (J. 17, 20). ಅನಿತ/?/ನ್ದ (= ಅನಿತ/?/ಳ್, Bp. 44, 18. 19). (see also Kāvy. I, 4, 33-38). ಅನಿತನೆಯ, ಅನಿತು - ಅನೆಯ (Śmd. 243). amounting to that much. ಅನಿತನೆಯಂ. -ಅಂ 3. (243). a man of so much (power, influence, rank, etc. as that or those). -ಅನಿತು. ಅನಿತು-ಉ 9. = ಅನಿತುಂ. all, the whole (M. ಅತ್ರಯುಂ, T. ಅನೈತ್ತುಂ Te. ಅನ್ತು). ಗೌಳತಪಸಿಗಳು ಅನಿತು ಗುಗ್ಗಳವಂಮಡಗಲೊಡನೆ (Bp. 44, 19). -ಅನಿತುಂ. ಅನಿತು-ಉಂ 1. all, the whole. ಅನಿತುಮಂ (Acc., Śmd. 73). -ಅನಿಬರ್. nominative pl. [-ಅಮನಿಬರ ಬಿಣ್ಪುಮಪ್ಪೆಮೇ/?/ಸುಂದೊಡೆ Pb. 1, 68 va.; Ap. 2, 43]. (Śmd. 122, 123). so many persons (as those). ಆಡುವ, ದೇವಿಗೆವಿಡಿವ, ಹರದುಗೆಯ್ವ ಅನಿಬರೊಳಂ ಆಟಗಪ್ರತ್ಯಯಮ್ ಒನ್ದುವುದು (240). ಕುಮಾರರನ್ ಅರಸಿಯರನ್ ಅನಿಬರ (i. e. ಅನಿಬರಂ) ವಚೋರಚನೆಯಲಿ ಮನ್ನಿಸಿದಂ (Bh. 2, 13, 10). ಉತ್ಸವಕೆ ಬನ್ದ ಅನಿಬರೆಲ್ಲರಂ ಸತ್ಕರಿಸಿ (J. 18, 39). -ಅನಿಬರು. ಅನಿಬರು (-ರ್) -ಉ 9. = ಅನಿಬರುಂ. all persons, all. (T. ಅನೈವರುಂ). ಅಸಮಸದ್ಭಟರ್ ಅನಿಬರು, ಓ! ಎನ್ದು, ಉಸುರುತ ಇರೆ (Bp. 16, 11). ಅವರ ದನಿಯನ್ ಆಲಿಸಿ, ಅನಿಬರಂ (i. e. ಅನಿಬರ -ಅಂ 5) ಕರೆದು (32, 18). ಅರಸನ್ ಅಗಳು ನಾಡನಿಬರಂ ಕರಿಸಿ (44, 70). -ಅನಿಬರುಂ. ಅನಿಬರ್-ಉಂ 1. all persons, all. ನೆರೆದ ಅರಸುಗಳನಿಬರುಮಂ (Acc.) ಕಾದಿ ಗೆಲ್ದನ್ ಒರ್ಬನೆ ಪಾರ್ಥಂ (Śmd. 120). ಅನಿಬರುಮ್ ಒನ್ದಾಗಿ ತಾಗುವಂ ಫಲ್ಗುನನೊಳ್ (270). ನೀವನಿಬರುಮ್ ಹೇ/?/ವುದು (Bp. 5, 54).

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada