ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಅನು

ಉಚ್ಚಾರಣೆ: anu
ಮೂಲ: Sk.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    neatness in arrangement; orderliness.

  2. 2.
    verb

    to say; to utter; to express in words.

  3. 3.
    verb

    to produce musical sounds or notes with the voice; to sing.

  4. 4.
    noun

    the quality in personal appearance that pleases.

  5. 5.
    noun

    propriety - a) the quality of being proper, fitting or suitable; fitness; b) the quality of being proper, fitting or suitable; fitness; c) conformity with accepted standards of proper manners or behavior.

  6. 6.
    verb

    to give a name or title to; to name.

  7. 7.
    noun

    a scheme - a) a carefully arranged and systematic program of action for attaining some object or end; b) a secret or underhanded plan; plot.

  8. 8.
    verb

    to express the meaning or sentiment, in detail.

  9. 9.
    noun

    an association of more than two persons, as friends, partners, fellow workers, etc.; the feeling of being friends associated with it.

  10. 10.
    verb

    to use harsh words; to blame or scold in a sharp way; to reprimand.

  11. 11.
    verb

    ಅಂದಾಡು,ಅಂದು ಆಡು andāḍu, andu āḍu to criticise severely; to censure; to criticise.

  12. 12.
    noun

    the state of being ready; readiness; preparedness.

  13. 13.
    noun

    suitable scope or opportunity; room.

  14. 14.
    noun

    the state of being well; condition of being ingood health, happiness, and comfort; well-being; welfare.

  15. 15.
    noun

    anything contributing to an improvement in condition; advantage; benefit.

  16. 16.
    noun

    ability; capability.

  17. 17.
    noun

    the means by which something can be done; facility; comfort.

  18. 18.
    noun

    a help; support;

  19. 19.
    noun

    ಅನು ತನು anu tanu convenience and comfort; ಅನುವು ತನುವು anuvu tanuvu = ಅನು ತನು.

ಕಿಟ್ಟೆಲ್ ನಿಘಂಟು

  1. 1.
    1.

    (Śmd. 59. 392). = (ಅಣಿ 2), ಅನವು, ಅನುವು, (ಅನ್ದ) fitness; propriety; nicety, loveliness, that is pleasing, charming or beautiful. (ಚೊಕ್ಕಳಿಕೆ, ಚೊಕ್ಕ, ರಯ್ಯ, ಲೇಸು, ಹಸ, ಗಟ್ಟಿ, ಎಡ್ಡ, ಮನೋಹರ Śm. 55; ಹಸ, ಲೇಸು, ಚೊಕ್ಕ, ಅಣಿ, etc., ಮನೋಹರ Kk. 18; ಅಣಿ, ಎಡ್ಡ, ಲೇಸು, etc., ಮನೋಹರ Śs.; My.; Te., ಅನುವು). ಈ ಅನುವನ್ ಅನ್ ಒಲ್ಲೆನ್ ಒಲ್ಲೆನು (Bp. 20, 32). ಮದ್ಗುರುವಿನ ಸಮಕ್ಷದ ಪಟ್ಟಿಮಂಚದೊಳ್ ಅನುವಿನಲಿ (at ease) ಕುಳ್ಳಿರ್ದಹನು (39, 43). ಮನಸಿ ಜಸುಖಾಮೋತಶರನಿಧಿಯೊಳ್ ಓಲಾಡಿಸುತ್ತ ಇರುತಿರ್ಪ ಅನುವಿನ ಇರವ ಹೇ/?/ದಪೆಂ (41, 18). ಇನಿದ ಪಾಯಸದೊಳಗೆ ರ್ೃತವ ಒಕ್ಕ ಅನುವು ಇದು ಆಯಿತು (43, 71). ತಾಕಾಲಾಗ್ನಿ ರುದ್ರೋಪನಿಷದುರುವಚನಾ ಅನುವಿನೊಳು ಪೇ/?/ತಮ್ ಇಹ.... ಘನಮಹತ್ವತೆ ಎನಗೆ ಸಿದ್ಧಿಸಿತು (43, 74). ಅನಿವನ್ ಅ/?/ಯದೆ (45, 14). 2, worth, merit. prmnf (Śiva) ಅ/?/ವಂ ಬಸವನ ಅನುವಂ (1, 30). ಇದಂ ಬಸವಸುಕುಮಾರಸಕಳೇಶ್ವರನೇ ಬಲ್ಲನು ಧಾರುಣೀವಲಯದೊಳ್ ಎಸೆವ ನಿಮ್ಮ ಅನುವಿನ ಇರವಂ (61, 72). 3, readiness, see ಅನುವಾಗು 4, success. ಎಮ್ಮ ಕಾಯಕದ ಅನುವಿನಿಂ ಪಡವ ಇನಿತು ಧನಮ್ ಇದೆ (29, 30). 5, the proper or correct way (of doing a thing). ಬಲ್ಲರ್ ಅಗಳೆ ಕಾರ್ಯದ ಅನಿಗಳನ್ ಎಲ್ಲಮಂ (40, 89). 6, a scheme, a device, an artifice. ಮಚ್ಚಿಕೆಯ ಅನುವನ್ ಅ/?/ದು ಆ ಪ್ರಾಣವಂ ಮತ್ತು ಎನ್ತು ಕೊಡ ಬಹುದು? (35, 56). (ಹರಿ) ಅನುವಿನಿಂ ಕಟ್ಟ ಬಲಿಯಂ (57, 23). ಇನಿತು ಚಿನ್ತಿಸಲ್ ಏಕೆ? ಕೌರವಜನಪ, ನಿಮ್ಮ ಅಡಿಗಳಿಗೆ ತಾನ್ ಒನ್ದು ಅನುವ ಬಿನ್ನಹ ಮಾಡುವೆನು (Bh. 1, 8, 32). 7, proper room, accommodation (C.; see ಅನವು). 8, a combination of circumstances, a good or bad occurrence or circumstance (that may become an obstacle or cause straits, C.). ನೀವು ಅ/?/ವಿರ್ ಈ ಅನುವನ್ ಇದ (Bp. 48, 28). ಕುಲಹೀನರಂ ತಾವು ಮನಸು ಹೇಸದೆ ಕೂಡಿಕೊಣ್ಡು ಇಪ್ಪ ಅನುವ ನೋಡಾ! (57, 8). 9, profit, use. ಮಕ್ಕಳಿರಾ, ಒಬ್ಬರ ಸಮ್ಮತಿ ಇಲ್ಲದೆ ತಮ್ಮ ಅನುವಿಗಾಗಿ ಅವರ ಪದಾರ್ಥವನ್ನು ಒತ್ತಾಯದಿನ್ದ ತಕ್ಕೊಳ್ಳುವದು ಅನ್ಯಾಯವೆನ್ದು, ಲಕ್ಷ್ಯದಲ್ಲಿ ಇಡಿರಿ! (Bp. 2, 93). 10, opportunity, leisure, time C.). [ಆ ಜಂಗಮದನುವ/?/ದಡಗ ಬಲ್ಲಾತ ಭಕ್ತ Cv. — J. 4, 6; 7, 42; 25, 30. ಅನುಗೋಡು. -ಕೂಡು to join closely (v. i.); to meddle with. ಕೇಡು ತಪ್ಪದು ವೇಶಿಯರೊಳ್ ಅನುಗೂಡಿದವರಿಗೆ (Bp. 40, 74). ಹಸಿದು ಇರ್ದೊಡಗೆ ಎನಗೆ ಅನುಗೂಡಿ, ಕರೆದು, ಅರೋಗಣಿಗೆ ನೀಡು! ಎಮ್ಬನ್ ಅವ್ವೆಯನು (47, 39; see also 43, 6). [11, secret. ಅನುವನ/?/ದು ಘನವ ಬೆರಸಿ, ಹಿರಿದುಕಿ/?/ದೆಂಬ ಭೇದವ ಮ/?/ದು Cv. 353. 12, construction, composition. ತುದಿಮೊದಲಿಲ್ಲದ ಘನವ ನೋಡಾ, ಒಳಹೊ/?/ಗಿಲ್ಲದ ಅನುವ ನೋಡಾ Cv. 897; Bv. 897]. -ಅನುಗೆಡಿಸು. -ಕೆಡಿಸು to spoil the proper state, etc. (My.). -ಅನುಗೆಡು. -ಕೆಡು the proper state or beauty to be spoiled; to fall into a miserable state; to leave the correct path (My.). ಗಟ್ಟದೊಳ್ ಬೆಟ್ಟಂಗಳೊಳಗೆ ಅನುಗೆಟ್ಟು ನೀವು ಇಲ್ಲಿ ಇದ್ದಡೆ ಅಂಜಿಕೆ ಹುಟ್ಟದೆ ಇಹುದೇ? (Bp. 18, 15). ಮುಟ್ಟರು ಎನ್ದುಂ ಮಾಂಸವಂ ಕಣ್ಟಿಟ್ಟು ನೋಡರು ಭಕ್ತರ್, ಇದನ್ ಅನುಗೆಟ್ಟು ತಾಮ್ ಇಕ್ಕುವರೆ? (25, 24). ಅನುಗೆಯ್ to make ready; to adjust; to make up one's mind; to be propense. [ಅಗ್ಗಲಿಸಿದ ಮುಳಿಸಿಂ ಮಾಟದ ತಲೆಯಿಟ್ಟಾಡುವನನಿನಿಸುಪೊಲ್ತನುಗೆಯ್ದಂ Pb. 10, 85; Ap. 12, 37]. ಇಲಿಯ ಹಿಡಿಯಲು ಅನುಗೆಯ್ವ ಬೆಕ್ಕು (ಜಾಹಕ ಮಣ್ಡಲಿ etc. Hlā.). ಇಲಿಯ ತಿನಲ್ ಅನುಗೆಯ್ವ ಬೆಕ್ಕು (ಜಾಹಕ etc. Mr. 164). (ವಾದ್ಯಮಮ್) ಅಡಲ್ ಅನುಗೆಯ್ದ ಪದಹತಿ (ಚಚ್ಚಕಾರ Mr. 81). ತರುಣಿ ತಾನ್ ಅದಂ ತಿದ್ದಲ್ ಅನುಗೆಯ್ದಳು (J. 30, 28). ಅನುಗೊಳ್. -ಕೊಳ್ to become fit, etc. (ಯೋಗ್ಯನಾಗು Cb.). -ಅನುಗೊಳಿಸು. -ಕೊಳಿಸು to make ready; to prepare, to get up; to cause to join fitly, to place appropriately; to adapt to the purpose; to cause oneself to be ready or fit; to be becoming. ಕೇಳಿಕೆಗಳನ್ ಅನುಗೊಳಿಸಿ (Bp. 37, 2). ಬೆರಳಂ ಕಟಯ ಕೆಳಗೆ ಅನುಗೊಳಿಸಲ್ (40, 20). ದಕ್ಷಿಣಾರ್ಥಕ್ಕೆ ಅನುಗೊಳಿಸಲ್ ಏಕೆ? (43, 63). ಉಸುರನುಗೊಳಿಸುತಂ ಕಣ್ಪೆ/?/ದು (47, 59). ಗುರುವಧಿಕ ಕಾರಣ್ಯಘನತರಾವಿರಲಪ್ರಸಾದಮನ್ ಅನುಗೊಳಿಸಲ್ (49, 35). ಅನುಗೊಳಿಸಿ ನಾಗಮ್ ಆ ಸೀಸಪತ್ರಂ ಸೀಸಮ್ ಎನಿಕು (Mr. 100). ಶಿವಾಂಘ್ರಯುಗಲಮನ್ ಅರ್ದೆಯೊಳ್ ಅನುಗೊಳಿಸಿ, ನಮಿಸಿ (Rśv. 14, 28 va.). -ಅನುತನು reit. = ಅನು 8. (S. Mhr.). cf. ಅನುವುತನುವು. [ಅನುವ/?/. -ಅ/?/ to be aware of the occasion. ಅಂತನುವ/?/ದೊಸಗೆಯೊಳಮರ ರಾಜನುಂ... Ap. 8, 22 va.]. ಅನುವ/?/. - ಅ/?/. = ಅನುಗೆಡು (Bp. 17, 13). ಅನುವಾಗು. -ಆಗು to become or be ready; to be fit or nice; to join (v. i.) to enter; an occasion to happen. ಆಯುಧವನ್ ಒನ್ದಂ ಪಿಡಿದು, ತಾನ್ ಇರ್ದನ್ ಅನುವಾಗಿ (Bp. 13, 14). ನೆರೆಯಲ್ ಅನುವಾದ ಅಬಲೆಯನ್ ಓಸರಿಸಿ (42, 32; see also 45, 49). ನೇವಳವನ್ ಅನುಸನ್ಥಿಸಿದರ್ ಅನುವಾಗಿ (4, 37). ತೊತ್ತುಗೆಲಸವ ಗೆಯ್ಯಲ್ ಅನುವಾಯಿತ್ತು (21, 7). ಸೌನ್ದರಿಯ ವಶನ್ ಆಗಿ, ನಮ್ಬಿ ಅಭವನೊಳ್ ಅನುವಾದ (31, 22). see also 35, 29. 31; J. 4, 66; 8, 24; 11, 26; 12, 50; 17, 30. 44. 45; 23, 22; 31, 67; 32, 56.

  2. 2.
    2.

    = ಅಂ 1, of which it is a later and common form, e. g. ಕೊಲಿಸಿದನು (Bp. 25, 23); ಸಲಿಸಿದನು (53, 30); ಇದ್ದನು (B. 1, 1). see ನು 1.

  3. 3.
    3.

    = ಅಂ 3, of which it is a later and common form e. g. ಕಿಂಕರನು (Bp. 31, 7); ಆತನು (B. 1, 1). see ನು 2.

  4. 4.
    4.

    = ಆಂ 4, of which it is a later and common form, e. g. ಅಭಿಷಿಕ್ತನನು (Bp. 39, 52); ವಾರ್ಯನನು, ಧೂರ್ಯನನು (8, 53); ರಸಾಯನಗಳನು (8, 43).

  5. 5.
    5.

    = ಅನ್ 1, etc. to say, e. g. ಅನುತಾನೆ, ಅನುತಡೆ (C.). see ಅನ್ತದೆ, ಅನ್ತಾನೆ, ಅನ್ತಾರೆ, ಅನ್ತಾಳೆ, ಅನ್ತಿ, ಅನ್ತೀರಿ, ಅನ್ತೇವೆ.

  6. 6.

    after in space, rank or time. 2, along, lengthwise, on. 3, with, together with. 4, severally, each by each, orderly. 5, after, towards. 6, in accordance with, agreeably to, like. 7, according to.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಸೊಗಸು.
    2. ರೀತಿ.
    3. ಅನುಕೂಲ.
    4. ಅವಕಾಶ.
    5. ಕುಶಲ.
    6. ಉಚಿತತೆ.
    7. ಸಿದ್ಧತೆ.
    8. ಅಂಗೀಕಾರ.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.

    ಅನುವು (n.) 1 (arrange)〈being〉arranged,〈being〉in order * 2 (arrange)〈being〉ready to begin,〈being〉about to (do something) ű ಆಟಗಾರರು ಆಡಲು ಅನುವಾದಾಗ ಮಳೆ ಬಂತು. It started raining when players were about to play. 3 (agree)〈being〉 agreeable,〈being〉suitable (as a house, etc.) ű ಈ ಮನೆ ವಾಸಕ್ಕೆ ಅನುವಾಗಿದೆ. This house is suitable for our living. 4 (free)〈being〉suitable (as time, etc.) * 5 (arrange)〈being〉convenient (for a work, activity, etc.)

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0