ಅನುಪಾನ
ಅಲರ್ ನಿಘಂಟು (ವಿ. ಕೃಷ್ಣ)
-
1.
noun
a substance added to a drug to aid its action in the prevention, amelioration or cure of disease; an adjuvant.
-
2.
noun
the manner prescribed taking a medicine.
-
3.
noun
medical or surgical care, esp. a systematic course of this; treatment of a medical patient.
ವ್ಯುತ್ಪತ್ತಿ ನಿಘಂಟು (Učida & Rajapurohit)
-
1.
n.
(med.) 1 dosage, prescribed way in which medicines are to be taken ♢ 2 fluid vehicle in medicine, drink taken with or after a medicine
ಕಿಟ್ಟೆಲ್ ನಿಘಂಟು
-
1.
a fluid vehicle in medicine; drink taken with or after medicine (My.; B, 3, 28).
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. ಔಷಧದ ಜೊತೆಗೆ ಸೇವಿಸುವ ಪಾನೀಯ ಅಥವಾ ಕಲಸಿಕೊಳ್ಳುವ ತುಪ್ಪ ಜೇನುತುಪ್ಪ ಮುಂತಾದುದು.
2. ಔಷಧಗಳನ್ನು ಸೇವಿಸುವ ಕ್ರಮ.
3. ರೋಗಿಗಳಿಗೆ ನಡೆಸುವ ಉಪಚಾರ.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0
ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada