ಅನುಪ್ರಾಸ
ಅಲರ್ ನಿಘಂಟು (ವಿ. ಕೃಷ್ಣ)
-
1.
noun
the recurrence of the sound in words in close succession or at regular intervals; repetition of a sound, usu. of a consonant or cluster regularly; alliteration.
ಕಿಟ್ಟೆಲ್ ನಿಘಂಟು
-
1.
alliteration (Kāvy. III, 2, B, 2. 33-55). 2, a kind of alliteration (Ch.). see ಅನ್ತಾನುಪ್ರಾಸ
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
ಏಕರೂಪದ ವರ್ಣ ಅಥವಾ ವರ್ಣಗಳು ಮತ್ತೆ ಮತ್ತೆ ಬರುವಂತೆ ಶಬ್ದಗಳನ್ನು ಜೋಡಿಸಿ ರಚಿಸಿದ ಒಂದು ಶಬ್ದಾಲಂಕಾರ.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada