ಅನುಸಾರವಾಗಿ
ವ್ಯುತ್ಪತ್ತಿ ನಿಘಂಟು (Učida & Rajapurohit)
-
1.
postp.
(fol., soc.) ⦅gen.⦆1 following ű ಮಗ ಅಪ್ಪನ ಸೂಚನೆಯ ಅನುಸಾರವಾಗಿ ನಡೆಯಲಿಲ್ಲ. The son did not go following his father’s instruction. 2 according to ű ಪ್ರಜಾವಾಣಿ ಪತ್ರಿಕೆಯ ಅನುಸಾರವಾಗಿ ಕಳ್ಳಭಟ್ಟಿ ಕುಡಿದು 50 ಜನ ಸತ್ತರು. According to the Prajāvāṇi paper 50 people died consuming illicit liquor. [Sk.] cf. ಅನುಸರಣ (anusaraṇa)
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುKannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0