ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಅನ್ನ

ಉಚ್ಚಾರಣೆ: anna
ಮೂಲ: a- D1 + ?

ಅಲರ್ ನಿಘಂಟು (ವಿ. ಕೃಷ್ಣ)

  1. 1.
    adverb

    by that time or period; before the end of that period.

  2. 2.
    adjective

    of that type, character or nature.

  3. 3.
    noun

    (gen.) that which is taken into and assimilated by human beings to keep them alive and enable them to grow and repair tissue; food.

  4. 4.
    noun

    = ? (ಅನ್ನವೇ ನಿಜವೆಂಬುದರ್ಥ).

  5. 5.
    adverb

    up to the time of; till; until.

  6. 6.
    noun

    (in comp.) a man of that sort, quality or nature.

  7. 7.
    adverb

    upto that time; till then.

  8. 8.
    noun

    cooked rice, as the staple food.

  9. 9.
    adverb

    like that; in that manner.

  10. 10.
    noun

    Viṣṇu one of the Hindu Trinities.

  11. 11.
    noun

    the sun or the Sun-God.

  12. 12.
    noun

    water.

  13. 13.
    noun

    the earth.

  14. 14.
    noun

    ಅನ್ನ ಕಟ್ಟು anna kaṭṭu (fig.) to spend less on food and other essential needs with a view to saving money for future or for a particular purpose; ಅನ್ನ ಕಸಿ(ದುಕೊ) anna kasi(duko) = ಅನ್ನ ಕಿತ್ತುಕೊ; ಅನ್ನ ಕಿತ್ತುಕೊ anna kittuko (fig.) to spoil one's means of subsistence; ಅನ್ನಕ್ಕೆ ಕಲ್ಲು ಹಾಕು annakke kallu hāku = ಅನ್ನ ಕಿತ್ತುಕೊ; ಅನ್ನಕ್ಕೆ ದಂಡ, ಭೂಮಿಗೆ ಭಾರ annakke daṇḍa, bhūmige bhāra (prov.) (said of) a completely useless person; ಅನ್ನಕ್ಕೆ ಬಿದ್ದಿರು annakke biddiru (derog.) to depend entirely (often helplessly) on another for one's basic necessities; ಅನ್ನಕ್ಕೆ ತತ್ವಾರವಾಗು annakke tatvāravāgu (one's condition) to become worse as to have no means for subsistence; ಅನ್ನ ಗಂಜಿಯಾಗು anna gañjiyāgu (id .) to become extremely poor, destitute; (ಒಬ್ಬನ) ಅನ್ನ ತಿಂದಿರು (obbana) a nna tindiru (fig.) to be under the obligation of another from whom a help (esp. as an employee) is received; ಅನ್ನದ ಗೊಂಬೆ annada gombe (dial.) a small jointed figure made of boiled rice waved three times before a child and thrown out which ritual is believed to ward off evil spirits or cure diseases; ಅನ್ನದಲ್ಲಿ ಕಲ್ಲನ್ನು ಜಗಿದಂತಾಗು annadalli kallannu jagidaŋgāgu (simile) to encounter unexpectedly a condition of grief or great inconvenience, embarrassment; ಅನ್ನಕೇಳಬೇಡ, ಅರಿವೆ ಕೇಳಬೇಡ, ಅರಗಿಣಿಯ ಹಾಗೆ ಸಾಕುತ್ತೇನೆ anna kēḷabēḍa, arive kēḷabēḍa, aragiṇiya hāge sākuttēne (prov.) if I do not have to spend from my pocket, let the guardianship be mine; ಅನ್ನದ ದಾರಿ annada dāri (fig.) a means of one's livelihood; ಅನ್ನದ ಬಾಯಿಗೆ ಮಣ್ಣುಹಾಕು annada bāyige maṇṇu hāku = ಅನ್ನ ಕಿತ್ತುಕೊ; ಅನ್ನಹಾಕಿದ ಕೈ ಕಚ್ಚು anna hākida kai kaccu = ಅನ್ನ ಹಾಕಿದ ಮನೆಗೆ ಕನ್ನ ಹಾಕು ; ಅನ್ನ ಹಾಕಿದ ಮನೆಗೆ ಕನ್ನ ಹಾಕು anna hākida manege kanna hāku (fig.) to be ungrateful to one from whom timely help was received; to betray the one who helped at time of difficulty; ಅನ್ನ ಹಳಸಿತ್ತು ನಾಯಿ ಕಾದಿತ್ತು anna haḷasittu, nāyi kādittu worst thing goes to the one who does not deserve a better.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಆಹಾರ.
    2. ಬೇಯಿಸಿದ ಅಕ್ಕಿ.
    3. ವಿಷ್ಣು.
    4. ಬೇರೆಯವನು.

  2. 2.

    ಆ ಪ್ರಕಾರವಾದ.

  3. 3.

    1. ಅಷ್ಟರೊಳಗೆ.
    2. ವರೆಗೆ.
    3. ಆ ಪ್ರಕಾರವಾಗಿ.

ಕಿಟ್ಟೆಲ್ ನಿಘಂಟು

  1. 1.
    1.

    see s. ಅನ್ನ 1.

  2. 2.
    2.

    see s. ಅನ್ನ 2.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    pron.

    (comp.)⦅m. ಅನ್ನಂ/ ಅನ್ನನ್ f.

  2. 2.
    n.

    (food) 1 cooked rice 2 food, meal

  3. 3.
    postp.

    (time) till, until adv. 1 (time) in the meanwhile 2 (manner) like that, in that manner

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0