ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಅನ್ನು

ಉಚ್ಚಾರಣೆ: annu
ಮೂಲ: Ka. D868

ಅಲರ್ ನಿಘಂಟು (ವಿ. ಕೃಷ್ಣ)

  1. 1.
    verb

    to say; to utter; to express in words.

  2. 2.
    verb

    to produce musical sounds or notes with the voice; to sing.

  3. 3.
    verb

    to give a name or title to; to name.

  4. 4.
    verb

    to express the meaning or sentiment, in detail.

  5. 5.
    verb

    to use harsh words; to blame or scold in a sharp way; to reprimand.

  6. 6.
    verb

    ಅಂದು ಆಡು andu āḍu to criticise severely; to censure; ಅನ್ನುವ ಹಾಗಿಲ್ಲ, ಅನುಭವಿಸುವ ಹಾಗಿಲ್ಲ annuva hāgilla, anubhavisuva hāgilla such a fact, situation or plight that can neither be brought to another's notice, nor be endured.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    vi.

    (speech)⦅past ಅಂದು⦆1 to say, to state, to utter 2 to recite《a song》ű ಒಂದು ಪದ್ಯ ಅನ್ನು. Recite a poem! 3 to call《someone/something》 《by some name》ű ಎಲ್ಲರೂ ಅವನನ್ನು ಮೂರ್ಖ ಅನ್ನುತ್ತಾರೆ. Everybody calls him “fool”.

ಕಿಟ್ಟೆಲ್ ನಿಘಂಟು

  1. 1.
    1.

    = ಅನ್ 1, etc. to say, etc. (C.). ಇವುಗಳಲ್ಲಿ ಗಣ್ಡಿಗೆ ಹೋತು ಎನ್ದು, ಹೆಣ್ಣಿಗೆ ಆಡು ಎನ್ದು, ಅನ್ನುತ್ತಾರೆ (B. 5, 23). ಹೆಣ್ಣು ಬೆಕ್ಕಿಗೆ ಕಾಮಿ ಎನ್ದೂ ಅನ್ನುತ್ತಾರೆ? ಗಣ್ಡಿಗೆ ಬಾವುಗ ಎನ್ದೂ ಅನ್ನುತ್ತಾರೆ (5, 32). ಇದಕ್ಕೆ ಏನು ಅನ್ನುತ್ತಾರೆ? ಗಂಗೆದೊಗಲು ಅನ್ನುತ್ತಾರೆ (1, 20). ಯಾವ ಆಟ ಆಡ ಬೇಕು ಅನ್ನುತ್ತೀ? (1, 16). ಇದನ್ನು ಮೊಸರು ಅನ್ನುತ್ತಾರೆ (My.). see ಬೆಕ್ಕನ್ನು observe that at the end of imitating words, anukaraṇapadas, ಅನ್, ಅನ್ನು etc. are applied to sound, scent, and feeling, e. g. ಗಮಗಮ ಅನ್ನು, ದಬದಬ ಅನ್ನು, ಜುಮ್ ಅನ್ನು, etc.

  2. 2.
    2.

    = ಅಂ 4, etc. (My.). ಕಾಗದವನ್ನು ಅ/?/ವೇ ತುಣ್ಡುಗಳನ್ನು ಕುಟ್ಟ ಮಾಡುತ್ತಾರೆ (B. 1, 14). ಅ/?/ವೆಯನ್ನು (1, 15). ಅದನ್ನು (1, 16). ಬಾಗಿಲವನ್ನು (Bp. 31, 16). ಮಂಗಳನನ್ನು (59, 40). ಮಾಗಿಯನ್ನು (J. 8, 3). ವಾರಿಯನ್ನು (8, 5).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಹೇಳು.
    2. ಹಾಡು.
    3. ಭಾವವನ್ನು ವಿಶದಪಡಿಸು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada