ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಅನ್ವಯ

ಉಚ್ಚಾರಣೆ: anvaya
ಮೂಲ: Sk.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    all those claiming descent from a common ancestor; tribe or clan; lineage; family.

  2. 2.
    noun

    a division of Jaina society.

  3. 3.
    noun

    (gram.) the syntactic relations of words in a sentence construction.

  4. 4.
    noun

    the agreement in feeling, action, ideas, interests, etc.; peaceable or friendly relations; harmony.

  5. 5.
    noun

    one who adjusts his actions, manners, and temperament to suit another's will or order.

  6. 6.
    noun

    meaning or explanatory note for the meaning, of a literary work.

  7. 7.
    noun

    a chain of consequences or deductions; consecution.

  8. 8.
    noun

    the act of applying or using; the act of putting something to use; application.

  9. 9.
    noun

    a way or method of applying or using.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    1 (relat.) following, succession 2 (association) construe, application (of something to another thing) 3 (family) race, family, lineage 4 (log.) logical connection ű ನಾನು ಬಹಳ ಕುಡಿಯುತ್ತಿರಬಹುದು. ಆದರೆ ನನ್ನ ಮನಸಿನಲ್ಲಿ ದುಃಖ ಇದೆ ಎಂದು ಅನ್ವಯವಾಗುವುದಿಲ್ಲ. I may be drinking much. But it does not follow that I have grief in my mind. 5 (gram.) natural order of words in a sentence 6 (contain) gist, tenor, purport ű ಈ ಪದ್ಯದ ಅನ್ವಯ ಏ-

ಕಿಟ್ಟೆಲ್ ನಿಘಂಟು

  1. 1.

    following, succession. 2, connection, association. 3, race, family, lineage. 4, logical connection. 5, the natural order or connection of words in a sentence; grammatical construction of a sentence; position of words in a sentence (Śmd. 1, seq.; 5. 173; Kāvy. II, 2, B, 4-6). 6, drift, tenor, purport (Śmd. 170, ಅರ್ಥ 171 Cm.; 298).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ವಂಶ.
    2. ಸಂಬಂಧ.
    3. ಅನುಯಾಯಿ.
    4. ತಾತ್ಪರ್ಯ.
    5. ವಾಕ್ಯದಲ್ಲಿ ಕರ್ತೃ ಕರ್ಮ ಕ್ರಿಯಾಪದಗಳಿಗೆ ಮತ್ತು ಅವುಗಳ ವಿಶೇಷಣಗಳಿಗೆ ಇರುವ ಕ್ರಮವಾದ ಸಂಬಂಧ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada