ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಅಪ್ಪಯಿಸು

ಉಚ್ಚಾರಣೆ: appayisu
ಮೂಲ: Ka. D158

ಅಲರ್ ನಿಘಂಟು (ವಿ. ಕೃಷ್ಣ)

  1. 1.
    verb

    to offer; to submit; to hand over.

  2. 2.
    verb

    to take shelter; to be housed.

  3. 3.
    verb

    to cause to agree; to convince.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    vt.

    (get) to embrace, to opt 《a religion, teacher, etc.》

  2. 2.
    vt.

    (give) 1 þhon.ß to give, to hand over, to submit, to present 2 resort to

ಕಿಟ್ಟೆಲ್ ನಿಘಂಟು

  1. 1.

    to embrace; to seize eagerly. ಅಸೆಗಳನ್ ಎಲ್ಲಂ ತ್ಯಜಿಸಿ, ಸನ್ಯಾಸಮಂ ಮಾಡಲ್ಕೆ ಹೋಗಿ, ನವಾಸಮಂ ತಾನ್ ಅಪ್ಪಯಿಸುವ ಅವಿವೇಕಿಯ ಅನ್ದದಲಿ (Bp. 20, 20). [2, to hand over, to entrust. ಒಪ್ಪಿಸಿದೆಂ ಕೆಯ್ಯೆಡೆಯೆನ್ದಪ್ಪೈಸಿದ ನಿನ್ ಮಗನೀಗಳ್ ನಿನಗೆ Pb. 9, 76].

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಒಪ್ಪಿಸು.
    2. ಆಶ್ರಯಿಸು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada