ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಅಬದ್ಧ

ಉಚ್ಚಾರಣೆ: abaddha
ಮೂಲ: Sk.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    that which is not right or not just, proper, correct, etc.

  2. 2.
    adjective

    not bound; unrestrained; not under the control of some other person or some arbitrary power.

  3. 3.
    adjective

    having no meaning; senseless.

  4. 4.
    noun

    a false statement or action, esp. one made with intent to deceive;

  5. 5.
    adjective

    lacking order, harmony, agreement, compatibility or appropriateness.

  6. 6.
    noun

    ಅಬದ್ಧಕ್ಕೆ ಅಪ್ಪಣೆಯೇ ಅಂದರೆ, ಬಾಯಿಗೆ ಬಂದಹಾಗೆ addhakke appaṇeye andare bāyige banda hāge (prov.) no law for telling lies.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.

    (n.) (relat.) 1 incoherent, nonsensical (as a speech) 2〈being〉false, untrue ♢ adj. —ವಾದ

ಕಿಟ್ಟೆಲ್ ನಿಘಂಟು

  1. 1.

    unbound, at liberty. 2, unconnected, senseless, nonsensical. 3, wrong; a wrong sentence (Śmd. 279). 4, a lie, falsehood (Bp. 51, 17; My.). ಅಬದ್ಧಕ್ಕೆ ಅಪ್ಪಣೆಯೇ? ಎನ್ದರೆ (ಇಲ್ಲ! ಅಬುದ್ಧವು ಬಾಯಿಗೆ ಬನ್ದ ಹಾಗೆ) (Prv.). ಅಬದ್ಧಖೊರ a liar (My.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಸರಿಯಲ್ಲದುದು.
    2. ಸುಳ್ಳು.

  2. 2.

    1. ಕಟ್ಟು ಇಲ್ಲದ.
    2. ಅಸಂಬದ್ಧವಾದ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada