ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಅಬ್ಬರಿಸು

ಉಚ್ಚಾರಣೆ: abbarisu
ಮೂಲ: Ka. abbara D367 + -isu

ಅಲರ್ ನಿಘಂಟು (ವಿ. ಕೃಷ್ಣ)

  1. 1.
    verb

    to utter a full loud prolonged, confused sound.

  2. 2.
    verb

    to pervade through out; to spread oneself all over.

  3. 3.
    verb

    to shout in anger.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    vi.

    (sound) to cry loudly (as a man), to roar (as a lion, tiger etc.), to thunder (as the cloud) [Ka. abbara D367 + -isu] = ಗರ್ಜಿಸು (garjisu)

  2. 2.
    vi.

    (wish) to desire (S.Mhr. (Kitt.))

ಕಿಟ್ಟೆಲ್ ನಿಘಂಟು

  1. 1.
    1.

    to cry aloud; to whoop; to make a noise; to bark, to howl (My.). ಹೂಡಿದ ಹೋರಿಗಳ ಹೊಯ್ದು, ಅಬ್ಬರಿಸಿ, ರಣಧೀರಮಾರುತಿ ಮಿಕ್ಕು, ಹರಸಿದನ್ ಅಸುರನ್ ಇದ್ದ ಎಡೆಗೆ (Bh. 1, 10, 29). (ನಾಯ್ಗಳ್) ಪನ್ದಿಗಳನ್ ಅಬ್ಬರಿಸಿ ತುಡುಕಿದವು (J. 28, 46). ಗೋ/?/ಯ್ಲರ್...ಸಮರಸಮಯಸಮುಚಿತನೈಪಥ್ಯಮ್ಬಡೆದು, ಅಬ್ಬರಿಸಿ, ಬೊಬ್ಬೆಗೊಟ್ಟು, ಏ/?/ ಸರಭಸಂ ಪರಿಯಿಪರ್ (Rśv. 6, 11 va.). ತಿವಿವ, ಮರಳ್ಚುವ, ಅಬ್ಬರಿಪ, ಗರ್ವಿಪ, ಆರ್ವ...ನೆ/?/ ನೂಂಕುವ ಏ /?/ಯ ಬಲಂ (13, 84). ವಿರಹಿತಜ್ಞಾನಿಗಳ್ ಅಸಂಖ್ಯಾತರಿಗೆ ಹೊ/?/ಹೊ/?/ಗೆ ಎನ್ದು, ಮುಳಿದು, ಅಬ್ಬರಿಸಿ, ಕೆಯ್ತಾಳಂಗಳಂ ಹೊಯ್ದನು ಹಲಾಯುಧನು (Bp. 25, 32). ನಿಬ್ಬರದ ನಿಡುಬೊಬ್ಬೆಗಳನ್ ಇಡುತ, ಉಬ್ಬರಿಸುತ, ಅಬ್ಬರಿಸುತ, ಆರುತ, ಬಿಬ್ಬಿಬಾವಯ್ಯಗಳು ಗೊಬ್ಬೂರೊಳಗೆ ಹೊಗುತಿರಲು (56, 14; see also 16, 20; 56, 25). ಸಿಂಹವು ಎಚ್ಚತ್ತು, ಎದ್ದು, ನಿನ್ತು, ಅಬ್ಬರಿಸಿ (B. 4, 90). ಗುಡುಗು ಬಹಳ ಅಬ್ಬರಿಸಿದ ಬ/?/ಕ (4, 186). see J. 6, 17; 10, 12; Dp. 61, 4.

  2. 2.
    2.

    to desire (S. Mhr.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಆರ್ಭಟಿಸು.
    2. ಆವರಿಸು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada