ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಅಬ್ಬೆ

ಉಚ್ಚಾರಣೆ: abbe
ಮೂಲ: Ka. D273

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a kind of small insect.

  2. 2.
    noun

    a woman as she is related to her child or children; a mother.

  3. 3.
    noun

    the quality or state of being lenient; a lenient disposition or practice; leniency; absence of seriousness (in human relation).

  4. 4.
    noun

    a kind of small plant.

  5. 5.
    noun

    a suffix to female names (meaning 'mother', a 'woman' in gen.) 3) the mother-god; a female deity; the Mother of the Universe.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    f.

    (kin) 1 mother 2 word for addressing a women with love and respect

ಕಿಟ್ಟೆಲ್ ನಿಘಂಟು

  1. 1.
    1.

    a plant from which occasionally pens are made by school-boys. see ಮುಳ್ಬುಅಬ್ಬೆ. -ಅಬ್ಬೆಲೆಕ್ಕಣಿಕೆ a pen made from the abbe (S. Mhr.).

  2. 2.
    2.

    = ಅಮ್ಮ etc. mother [ಈಗಳಬ್ಬೆಯೆನ್ದತ್ತಿಗೆಯೆಮ್ಬ ಮಾತನೆನಲುಕ್ಕುಮೊ ಪಂಕಜಾನನೇ Pb. 1, 75; Ap. 3, 35 va.]. (Abh. P. 6, 142; 8, 61 va.; 15, 76 va.); also: a widow (who is forbidden to apply turmeric to her body; see Sp. s. ನಿಬ್ಬಣ). see ಕೌಣ್ಡಿಕಬ್ಬೆ, ಪೋಳಕಬ್ಬೆ, ಕುನ್ದಕಬ್ಬೆ. ಅಬ್ಬೆ ಕಲಿಸಿದ್ದು ಠಕ್ಕು, ಗುರು ಕಲಿಸಿದ್ದು ವಿದ್ಯೆ (Prv.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ತಾಯಿ.
    2. ಸದರ.
    3. ಒಂದು ಜಾತಿಯ ಹುಳು.
    4. ಒಂದು ಬಗೆಯ ಸಸ್ಯ.
    5. ಒಂದು ಜಾತಿಯ ಹುಲ್ಲು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada